ವಿಷಯ: ಮಾದರ ಚೆನ್ನಯ್ಯನವರ ಜಯಂತೋತ್ಸವ ಕಾರ್ಯಕ್ರಮ ಕುರಿತು
ಇದೇ ತಿಂಗಳು ಜನವರಿ 15 ನೇ ತಾರೀಕು ಸಾಯಂಕಾಲ 4-00 ಗಂಟೆಗೆ ಅಖಿಲ ಕರ್ನಾಟಕ ಮಾದಿಗರ ಯುವ ಸೇನೆ ಜಿಲ್ಲಾ ಘಟಕ ಬಾಗಲಕೋಟೆ ವತಿಯಿಂದ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಬಿಸಿಎಂ ವಿದ್ಯಾರ್ಥಿನಿಲಯ ಸಿಗೆರಿ ಕ್ರಾಸ್ ಸಾಕಿನ್ ಅಂಡ್ ಮೂರನಾಳ ಆರ್ ಸಿ ವಿದ್ಯಾರ್ಥಿ ನಿಲಯ ಹಿಂದುಗಡೆ ಸಂಘಟನೆಯ ಆವರಣದಲ್ಲಿ ಬಸವಣ್ಣನವರ ಕಾಲದ ಮಹಾಶಿವಶರಣ ಮಾದರ ಚೆನ್ನಯ್ಯನವರ 972 ನೆ ಜಯಂತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ತಾಲೂಕಿನ ಮಾದಿಗ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಹಾಗೂ ಪಿಯುಸಿಯಲ್ಲಿ ಶೇಕಡ 85% (ಪರ್ಸಂಟೇಜ್) ಹೆಚ್ಚು ಪ್ರಮಾಣ ಮಾಡಿದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ದೂರವಾಣಿ ಮೂಲಕ ಸಂಪರ್ಕಿಸಿ
ಮತ್ತು ಭಾರತೀಯ ಸೇನೆಯ ಸೇವೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಬಾಗಲಕೋಟೆ ತಾಲೂಕಿನ ಮಾದಿಗ ಸಮುದಾಯದ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭವಿರುತ್ತದೆ. ಮತ್ತು ಬಾಗಲಕೋಟೆ ತಾಲೂಕಿನ ಮಾದಿಗ ಸಮುದಾಯದ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಇರುತ್ತದೆ ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾದ ಬಾಗಲಕೋಟೆ ತಾಲೂಕಿನ ಮಾದಿಗ ಸಮುದಾಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಾಜಿ ಸೈನಿಕರು ಮಾಜಿ ಶಿಕ್ಷಕರು ಬಂದು ಬಾಗವಹಿಸಿಬೇಕೆಂದು ತಿಳಿಸಿರುತ್ತಾರೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೂಲಕ ಸಂಪರ್ಕಿಸಿ 9945666840 / 8073646140/ 9742070923 ಕರೆ ಮಾಡಿರಿ ಹಾಗೂ ಕಾರ್ಯಕ್ರಮಕ್ಕೆ ಮಾದಿಗ ಸಮುದಾಯದ ಹಿರಿಯರು ಯುವಕರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕೆಂದು ಅಖಿಲ ಕರ್ನಾಟಕ ಮಾದಿಗರ ಯುವ ಸೇನೆ ಜಿಲ್ಲಾ ಘಟಕ ಬಾಗಲಕೋಟೆ ರಾಜ್ಯದ್ಯಕ್ಷರು ಜನಕಪ್ಪ ಮಾದರ ಹಾಗೂ ಜಿಲ್ಲಾಧ್ಯಕ್ಷರು ಮಂಜುನಾಥ ಆರ್ ಮಾದರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ ಈ ಧನ್ಯವಾದಗಳು..

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
