ಗಿಣಿಗೇರ ಪ್ರಾಥಮಿಕ ಅರೋಗ್ಯ ಕೇಂದ್ರ ಪರಿಸ್ಥಿತಿ ನೀವೇ ನೋಡಿ ನಿನ್ನೆ ನಾನೆ ಆಸ್ಪತ್ರೆಗೆ ಸಾರ್ವಜನಿಕರೊಂದಿಗೆ ಹೋದಾಗ ಸಮಯ ಬೆಳ್ಳಿಗ್ಗೆ 11.55 ದಿನಾಂಕ 11.01.23 Live update ನ ಪರಿಸ್ಥಿತಿ ಹಗಲಿನಲ್ಲಿ ಇತರ ಪರಿಸ್ಥಿತಿ ಆದರೆ ಇನ್ನು ರಾತ್ರಿಯ ಪರಿಸ್ಥಿತಿ ಗೇಟ್ ಗೆ ಚಾವಿ ಹಾಕೊಂಡು ಗೇಟ್ ಲಾಕ್ ಮಾಡಿರುತ್ತಾರೆ ತುರ್ತು ಸಂದರ್ಭದಲ್ಲಿ ಯಾರಾದರೂ ರೋಗಿಗಳು ಬಂದರೆ ಸಂಬಂಧಪಟ್ಟ ಡಾ ಇರುವುದಿಲ್ಲ ಸರಿಯಾಗಿ ಚಿಕಿತ್ಸೆ ನೀಡುವಲ್ಲಿ ವಿಫಲ ವಿದೆ ಈ ಅರೋಗ್ಯ ಕೇಂದ್ರ ಅಂತ ಸಾರ್ವಜನಿಕರು ಆರೋಪ ಮಾಡುತಿದ್ದರೆ ಆದರೆ ಸುತ್ತ ಮುತ್ತಲು ಗ್ರಾಮಗಳಿಗೆ ಬರುವಂತಹ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ಸಿಗೋದಿಲ್ಲ ಅಂತ ಸಾರ್ವಜನಿಕ ವಲಯದಲ್ಲಿ ಆರೋಪ ದಿನದಿಂದ ದಿನಕ್ಕೆ ಕೇಳಿ ಬರುತ್ತಿದೆ ಕೂಡ ಇದೆ ನಮ್ಮ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಗಳಿಗೆ ಹಾಗೂ
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಅರೋಗ್ಯ ಅಧಿಕಾರಿಗಳು ಕೊಪ್ಪಳ ಜಿಲ್ಲಾ ಅಧಿಕಾರಿಗಳು ಕೊಪ್ಪಳ ಶಾಸಕರು ಕೊಪ್ಪಳ ಸಂಸದರು ಇವರಿಗೆ 24.7 ಡಾ ಕೂಡ ಗಿಣಿಗೇರದ PH ನಲ್ಲಿ ಇರಬೇಕು ಎಂಬ ಕೂಗು ಇಲ್ಲಿನ ಸುತ್ತ ಮುತ್ತಲಿನ ಗ್ರಾಮಸ್ಥರ ಆಗ್ರಹ ಕೂಡಲೇ ನಾನು ನಮ್ಮ ಸಂಘಟನೇ ವತಿಯಿಂದ ಎಲ್ಲ ಅಧಿಕಾರಿಗಳಿಗೆ ಮನವಿ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಗಿಣಿಗೇರ ಕೈಗಾರಿಕೆ ವಲಯ ಅಭಿರುದ್ದಿ ಹಾಗುತ್ತಿರುವ ಊರು ಆಸ್ಪತ್ರೆ ಕೂಡ ಅಷ್ಟೇ ಅಭಿರುದ್ದಿ ಆಗಬೇಕು ಹೊಸಮನಿ ದಾವಲ್ ಮಲ್ಲಿಕ್ ರಾಜ್ಯ ಅಧ್ಯಕ್ಷರು ಯುವ ಘಟಕ ಜೈ ಕ ರ ಸೇನೆ (ರಿ) ಬೆಂಗಳೂರು ೭೪೧೧೧೩೯೨೬೧..

ವರದಿ. ಮಂಜುನಾಥ್ ದೊಡ್ಡಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
