;

ನಾಲ್ಕು ದಿನಗಳೋಳಗಾಗಿ ಒತ್ತುವರಿ ತೆರವು ಮಾಡಿ, ಚಳ್ಳಕೆರೆ ತಹಶೀಲ್ದಾರ್,ಎನ್, ರಘುಮೂರ್ತಿ ಎಚ್ಚರಿಕೆ…!!!

ಚಳ್ಳಕೆರೆ: ತಾಲೂಕಿನಲ್ಲಿರುವಂತ ಸ್ಮಶಾನಕ್ಕೆ ಮೀಸಲಿರುವಂತಹ ಸರ್ಕಾರಿ ಭೂಮಿಯನ್ನು ಅಳತೆ ಮಾಡಿ ನಿರ್ದಿಷ್ಟವಾಗಿ ನಾಲ್ಕು ದಿನಗಳೊಳಗೆ ಒತ್ತುವರಿ ತೆರವು ಮಾಡುವಂತೆ ತಹಸೀಲ್ದಾರ್, ಎನ್, ರಘುಮೂರ್ತಿಯವರು ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ವೇಳಾಪಟ್ಟಿ ನಿಗದಿ ಮಾಡಿ ಆದೇಶ ಮಾಡಿದ್ದು ಅದರಂತೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಕಸಬಾ ಹೋಬಳಿ ನಾಯಕನಹಟ್ಟಿ ಹೋಬಳಿ ಮತ್ತು ತುಳುಕು ಹೋಬಳಿಯಲ್ಲಿ ಎರಡೆರಡು ದಿನ ಕಾಲಮಿತಿ ನಿಗದಿ ಮಾಡಿದ್ದು ಈ ದಿನಗಳಲ್ಲಿ ಸರ್ಕಾರಿ ಉದ್ದೇಶಕ್ಕೆ ಮೀಸಲಾದಂತ ಸರ್ಕಾರಿ ಜಮೀನಾದ ಸ್ಮಶಾನ ಮತ್ತು ಆಶ್ರಯಕ್ಕೆ ಕಂದಾಯ ಇಲಾಖೆಯಿಂದ ಈಗಾಗಲೇ ನಿಗದಿ ಮಾಡಿ ಸಮಂದಿಸಿದ ಪಾಣಿಯಲ್ಲಿಯೂ ಕೂಡ ಗ್ರಾಮ ಪಂಚಾಯತಿಯ ಹೆಸರಿಗೆ ನಮೂದು ಮಾಡಲಾಗಿದೆ. ಮತ್ತು ಹೀಗೆ ಪಹಣಿಯಲ್ಲಿ ನಮೂದಾದಂತ ಜಮೀನು ಸ್ಥಳೀಯ ಪಂಚಾಯಿತಿ ಮಟ್ಟದಲ್ಲಿ ನಿಗದಿತ ಅವಧಿ ಒಳಗೆ ಬಳಸಿಕೊಳ್ಳದ್ದಿದ್ದರಿಂದ ದ್ದರಿಂದ ಒತ್ತುವರಿಯಾಗಿದ್ದು ಇವತ್ತುರಿಯಾಗಿರುವಂತಹ ಸರ್ಕಾರಿ ಜಮೀನನ್ನು ಒಂದು ವಾರ ಕಾಲ ಮಿತಿ ನಿಗದಿ ಮಾಡಿದ್ದು ಪ್ರತಿ ಪಂಚಾಯತಿಯಲ್ಲಿ ಆಯಾ ಗ್ರಾಮಗಳ ಸ್ಮಶಾನ ಮತ್ತು ಆಶ್ರಯದ ಸರ್ಕಾರಿ ಜಮೀನು ಒತ್ತುವರಿಯ ಬಗ್ಗೆ ಪಾಲಕ್ ಸರ್ವೇ ರವರು ಗುರುತಿಸಿ ತಕ್ಷಣ ಒತ್ತುವರಿದಾರರನ್ನು ಹೊರದೂಡಿ ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಆದೇಶ ನೀಡಿದ್ದಾರೆ ಅದರಂತೆ ಇಂದಿನಿಂದ ಈ ಕಾರ್ಯ ಪ್ರಾರಂಭವಾಗಲಿದ್ದು ಅಧಿಕೃತ ಒತ್ತೂರಿದಾರರಿಗೆ ತಲೆ ನೋವಾಗಿದೆ ಯಾವುದೇ ಕಾರಣಕ್ಕೂ ಅನಧಿಕೃತ ಒತ್ತುವರಿಯನ್ನು ತೆರವು ಮಾಡದೆ ಬಿಡಕೂಡದು ಒತ್ತುವರಿಯನ್ನು ನಿರ್ಬಂಧಿಸುವವರ ವಿರುದ್ಧ ಭೂ ಕಂದಾಯ ಕಾಯ್ದೆಯ ನಿಯಮ 192a ರೆಡಿ ಪ್ರಕರಣವನ್ನು ದಾಖಲಿಸುವಂತೆ ಎಚ್ಚರಿಕೆ ನೀಡಿದ್ದಾರೆ..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;