;

ಹೊಸಹಳ್ಳಿ ಠಾಣೆಗೆ ಆಗಮಿಸಿರುವ ನೂತನ PSI ಎರಿಯಪ್ಪ ಅಂಗಡಿ ಯವರಿಗೆ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ…!!!

ಹೊಸಹಳ್ಳಿ ಠಾಣೆಗೆ ಆಗಮಿಸಿರುವ ನೂತನ PSI ಎರಿಯಪ್ಪ ಅಂಗಡಿ ಯವರಿಗೆ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನ

ಕೂಡ್ಲಿಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ PSI. ಎರಿಯಪ್ಪ ಅಂಗಡಿ ರವರಿಗೆ. ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಅಸಂಘಟಿತ ಕಾರ್ಮಿಕರ ವಿಭಾಗದಿಂದ ಸನ್ಮಾನ ಮಾಡಿ ಸ್ವಾಗತಿಸಲಾಯಿತು. ನಂತರ ಪೊಲೀಸ್ ಠಾಣೆಗೆ ಆಗಮಿಸಿರುವ PSI ರವರು ಹಿರಿಯರ ಕಿರಿಯರ ಮಾರ್ಗದರ್ಶನ ಹಾಗು ಗೌರವ ಸಹನೆ. ಸಹಾನುಭೂತಿ. ಜೊತೆಗೆ ಠಾಣೆಯಲ್ಲಿ ಠಾಣಾ ಕೆಲಸ ಕಾರ್ಯ ನಿರ್ವಹಿಸುವೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು. ಕೆ ಜಿ ಕುಮಾರ ಗೌಡ್ರು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯ ಸಂಚಾಲಕ ಸಿ ಅರುಣ್ ಕುಮಾರ್. ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಿರೇಕುಂಬಳಗುಂಟೆ. ಮನೋಜ್ ಕುಮಾರ್ ಸಿ ಎ. ಅಸಂಘಟಿತ ಕಾರ್ಮಿಕರ ವಿಭಾಗದ ಹೊಸಹಳ್ಳಿ ಅಧ್ಯಕ್ಷ ಗ್ಯಾರೇಜ್ ಸ್ವಾಮಿ ಕಾಂಗ್ರೆಸ್ ಮುಖಂಡ ಗಫರ್ ಹಾಗೂ ಮಹಮ್ಮದ್ ಗೌಸ್ ಪಿರ್. ಜುಮ್ಮೋಬನಹಳ್ಳಿ ಎಸ್ ಎಚ್. ಶಿವಕುಮಾರ್ . ಎಸ್ ತಿಪ್ಪೇಶ್. ಮತ್ತು ಇನ್ನೂ ಅನೇಕ ಮುಖಂಡರು ಹೊಸಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತಿ ಇದ್ದರು

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;