;

ವಾರ್ಷಿಕ ನಿರ್ವಹಣೆಯ ಕೆಲಸ ಇರುವುದರಿಂದ ದಿನಾಂಕ 21-11.2022ರಂದು ಹಗರಿಬೊಮ್ಮನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ವ್ಯತೆಯ…!!!

ವಾರ್ಷಿಕ ನಿರ್ವಹಣ ಕೆಲಸ ಇರುವುದರಿಂದ ದಿನಾಂಕ 21-11.2022ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ವ್ಯತೆಯ

ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ.ಸ್ವೀಕರಣ ಕೇಂದ್ರ ಎಲ್ಲಿ ವಾರ್ಷಿಕ ನಿರ್ವಹಣ ಕೆಲಸ ಇರುವುದರಿಂದ ದಿನಾಂಕ 21-11.2022ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದಕಾರಣ 220 ಕೆವಿ ಸ್ವೀಕಾರಣ ಕೇಂದ್ರ ಇಟಗಿ 66 /11 ಕೆ ವಿ ಹ.ಬೊ ಹಳ್ಳಿ 66/11 ಕೆವಿ ತಂಬ್ರಹಳ್ಳಿ ಉಪ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಮಾಡಲಾಗುವ ಈ ಪ್ರದೇಶಗಳಲ್ಲಿ ವಿದ್ಯುತ್ ವೇತಯ್ ಉಂಟಾಗುತ್ತದೆ. ಹಾಗೂ ಹ. ಬೊ ಹಳ್ಳಿ.ಪಟ್ಟಣದ. ಹಳೆ ಹ. ಬೊ. ಹಳ್ಳಿ.ಚಿಂತಪಲ್ಲಿ ಕೆ ಚ್ಚಿನಬಂಡಿ ಬಲ ಹುಣಸಿ ಬಂಡಿಹಳ್ಳಿ ಮುಟಗನಹಳ್ಳಿ ಸಬ್ಬಟಿ ಕಥನಮರಡಿ ಕಡಲ ಬಾಳು ಹರಗೊಂಡನಹಳ್ಳಿ ವರಲಹಳ್ಳಿ. ವಟಮ್ನಳ್ಳಿ ಯ್ಡ್ರ ಮ್ನಳ್ಳಿ ಹಿರೆಸಬುಟ್ಟಿ ಚಿಕ್ ಸಬೂಟಿ. ಎಂಬಿ ಕಾಲೋನಿ. ಬೆಸಿದೇರಿ.ಮುಠಗನಹಳ್ಳಿ. ಶಿವನಂದ ನಗರ ಹಂಪಾಸಾಗರ1.2.3. ಏಣಿಗಿ. ಏಣಗಿ ಬಸಾಪುರ. ರಾಮೇಶ್ವರ ಬಂಡಿ. ಕಿತ್ತನೂರು ಸಿಗೆನಹಳ್ಳಿ ಕೃಷ್ಣಾಪುರ ಬಸರಕೋಡು ಬಸರಕೋಡ್ ತಾಂಡ ಚೆಲುಗೋಡು ಮತ್ತು ಎಡ್ರಮ್ನಳ್ಳಿ ಕನ್ನಿಹಳ್ಳಿ ಚಿಮನ ಹಳ್ಳಿ 1-2-3 ಹಂಚಿನಾಳ. ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend