ಜುಮ್ಮೊಬನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರನ್ನಾಗಿ ಲೋಕಿಕೆರೆ ಗ್ರಾಮದ ಶ್ರೀಮತಿ. ದುರ್ಗಮ್ಮ. ದುರ್ಗಪ್ಪ. ಇವರನ್ನು ಕೂಡ್ಲಿಗಿ ತಹಸಿಲ್ದಾರ್ ಟಿ ಜಗದೀಶ್ ರವರು ಅವಿರೋಧವಾಗಿ ಆಯ್ಕೆ ಮಾಡಿ ಆಯ್ಕೆಯಾದ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಉದ್ದೇಶಿಸಿ ಅಧ್ಯಕ್ಷರು ಬೇರೆಯಲ್ಲ ಉಪಾಧ್ಯಕ್ಷರು ಬೇರೆಯಲ್ಲ ಎಲ್ಲರೂ ಒಂದೇ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳೆಲ್ಲಾ ಸೇರಿ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಹೋಗಿ ಎಂದು ಮಾತನಾಡಿದರು ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಶ್ರೀ. ಮಹಾಂತೇಶಯ್ಯ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ. ಜಿ ಓಬಣ್ಣ. ರವರು ತಹಸೀಲ್ದಾರ್ ಟಿ ಜಗದೀಶ್ ಹಾಗೂ ಹೊಸಹಳ್ಳಿ ಪೊಲೀಸ್ ಠಾಣಾ PSI. ನಾಗರತ್ನಮ್ಮ ರವರನ್ನು ಉದ್ದೇಶಿಸಿ ನೀವು ನಮ್ಮ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದು ನಮಗೆ ಅಧ್ಯಾಯದ ಸಂಭ್ರಮ ಉಂಟಾಗಿದೆ. ಇಂದು ಮಾತನಾಡಿದರು ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಶ್ರೀ ಮುರಳಿ ರಾಜ್ ಕೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಶ್ರೀಮತಿ. ದುರ್ಗಮ್ಮ. ದುರ್ಗಪ್ಪ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ. ಶ್ರೀಮತಿ ತಿಪ್ಪಮ್ಮ. ಗೊಂಚಗ್ಯಾರು. ನಾಗರಾಜ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ. ಚನ್ನಬಸಮ್ಮ ಬಸಣ್ಣ ಸದಸ್ಯರುಗಳಾದ ಗೌಡ್ರು ಸಣ್ಣ ಹೋಬಯ್ಯ . G. ಮಲ್ಲಪ್ಪ ಶ್ರೀಮತಿ ಶಾಂತಮ್ಮ ಆರ್ ಪಿ ತಿಪ್ಪೇಸ್ವಾಮಿ ಎಚ್ ಪಾಪಣ್ಣ ದಾಸಪ್ಪ ಶ್ರೀಮತಿ ಸಾಕಮ್ಮ ಕಣದಗಳ ಬೋರಣ್ಣ ಶ್ರೀಮತಿ ಸಾವಿತ್ರಮ್ಮ ಗುರು ಚಿನ್ನಯ್ಯ ದೋಸೆ ಪಾಪಣ್ಣ ಶ್ರೀಮತಿ ಸಾಕಮ್ಮ ಓಬಣ್ಣ ಶ್ರೀಮತಿ ಗಂಗಮ್ಮ ರುದ್ರೇಶ್ ಬಸವರಾಜ್ ತಿಪ್ಪೇಸ್ವಾಮಿ ಕೆ ಜಿ. ಶಿವಣ್ಣ ಶ್ರೀಮತಿ ಭಾಗ್ಯಮ್ಮ ಸೋಮಶೇಖರ ಗೌಡ ಶ್ರೀಮತಿ ಅನುಸೂಯಮ್ಮ ಅಂಜಿನಪ್ಪ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಈ ಶರಣೆಶ್ ಹಾಗೂ ಮಾಜಿ ಉಪಾಧ್ಯಕ್ಷರು ಮಾಜಿ ಸದಸ್ಯರುಗಳು ಸಮಾಜ ಸೇವಕರು ಮುಖ್ಯವಾಗಿ ಪತ್ರಿಕ ಮಾಧ್ಯಮದವರು ಊರಿನ ಜನರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಕಂಪ್ಯೂಟರ್ ಆಪರೇಟರ್ ಪ್ರದೀಪ್ ಕುಮಾರ್ ಮತ್ತು ಸೂಕ್ತ ಬಂದಾಗ ಹೊಸಹಳ್ಳಿ ಪೊಲೀಸ್ ಠಾಣಾ ಅಧಿಕಾರಿಗಳು ನೀಡಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
