ಹೊಳಲ್ಕೆರೆ ತಾಲೂಕಿನ ಕೇಶ್ವಾಪುರ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮೆಕ್ಕೆ ಜೋಳದ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತಮ ಇಳಿವರಿ ಬೆಳೆ ತೆಗೆಯಲು ಕೆಲವು ಮಾರ್ಗ ಸೂಚಿಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಪ್ರವೀಣ್ ಚೌದ್ರಿ, ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಎನ್ ವಿ ಪ್ರಕಾಶ್, ಕೃಷಿ ಅಧಿಕಾರಿ ಆಶಾ, ಹಾಗೂ ಎನ್ಎಫ್ಎಸ್ಎಮ್ಮ್ ತಾಂತ್ರಿಕ ಅಧಿಕಾರಿ ಗೋಪಿಕೃಷ್ಣ, ಮತ್ತು ಆತ್ಮಾ ಯೋಜನೆಯ ಬಿಟಿಎಂ ನಾಗರಾಜ್, ಪಟೇಲ ಚಿಕ್ಕಣ್ಣ.ಗ್ರಾಮ ಪಂಚಾಯಿತಿ ಸದಸ್ಯ ಚಿತ್ತಪ್ಪ.ಹೆಚ್ ಟಿ ಹನುಮಂತಪ್ಪ ಹಾಗೂ ಇತರರು ಹಾಜರಿದ್ದರು..

ವರದಿ.ಸುರೇಶ್ ಹೊಳಲ್ಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
