;

ಬಹುಜನ ಸಮಾಜ ಪಕ್ಷದ ವಾರ್ಡ್ ಅಧ್ಯಕ್ಷರ ಆಯ್ಕೆ…!!!

ಬಹುಜನ ಸಮಾಜ ಪಕ್ಷದ ವಾರ್ಡ್ ಅಧ್ಯಕ್ಷರ ಆಯ್ಕೆ.

ಸಿಂಧನೂರು :ನ.5.ನಗರದ ಆದರ್ಶ ಕಾಲೋನಿಯ
ಬಹುಜನ ಸಮಾಜ ಪಕ್ಷದ ಕಾರ್ಯಾಲಯದಲ್ಲಿ ನಗರ ಘಟಕದ ವ್ಯಾಪ್ತಿಗೆ ಒಳಪಡುವ ವಾರ್ಡ್ ನಂ.25 ಜನತಾಕಾಲೋನಿ ವ್ಯಾಪ್ತಿಯ ಗುರುನಾಥ್ ಚೌಹಾಣ್ ಮತ್ತು ನಾಗಭೂಷಣ ಎಲ್ಲಿಹಾಳ ಎರಡಿಹಾಳ ವಾರ್ಡ್ ನಂ.24 ಕೋಟಿ ಏರಿಯಾ ಇವರನ್ನು ಬಹುಜನ ಸಮಾಜ ಪಕ್ಷದ ವಾರ್ಡ್ ಅಧ್ಯಕ್ಷರನ್ನಾಗಿ ನವಂಬರ್ 5 ರಂದು ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ನೇಮಕ ಮಾಡಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಮಲ್ಕಾಪುರ ಆದೇಶ ಪತ್ರ ನೀಡಿ ಪಕ್ಷದ ಸಿದ್ಧಾಂತವನ್ನು ಪಾಲಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರು ಚೆನ್ನಪ್ಪ ಅಮಿನಗಡ ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;