ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಸಸಿ ವಿತರಣೆ….!!!

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಸಸಿ ವಿತರಣೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿಯಲ್ಲಿ 07/10/2022 ರಂದು ಇಟ್ಟಿಗಿ ಗ್ರಾ ಪಂ ವತಿಯಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಂಜೀವಿನಿ ಮಹಿಳಾ ಒಕ್ಕೂಟದ ಅಪೇಕ್ಷೆ ಪಟ್ಟ ಒಟ್ಟು 109ಫಲಾನುಭವಿಗಳಲ್ಲಿ ಮೊದಲ ಹಂತದಲ್ಲಿ 25 ಫಲಾನುಭವಿಗಳಿಗೆ ಪೌಷ್ಟಿಕ ತೋಟ ನಿರ್ಮಿಸಿಕೊಳ್ಳಲು 9ಸಸಿಗಳನ್ನು ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಸಿ ಪುಷ್ಪಾವತಿ ಮಹಾಬಲೇಶ್ವರ ಉಪಾಧ್ಯಕ್ಷರಾದ ಶ್ರೀ ಮದ್ದಾನಸ್ವಾಮಿ, ಸದಸ್ಯರಾದ ಬಿ ಕೊಟ್ರಪ್ಪ ರವರು ಪಿಡಿಒ ಎಂ ಪ್ರಕಾಶ್ ಸರ್ ಕಾರ್ಯದರ್ಶಿ ಅಲ್ಲಾಭಕ್ಷಿ ಸರ್ ಗ್ರಾ ಪಂ ಸಿಬ್ಬಂದಿಗಳು ಸಂಜೀವಿನಿ ಮಹಿಳಾ ಒಕ್ಕೂಟದ ಎಂ ಬಿ ಕೆ,ಎಲ್ ಸಿ ಆರ್ ಪಿ,ಕೃಷಿ ಸಖಿ ಗಳ ಸಮ್ಮುಖದಲ್ಲಿ ವಿತರಿಸಲಾಯಿತು…. ಹಾಗೆಯೇ ಫಲಾನುಭವಿಯಾದ ಡಿ ಶ್ವೇತ ಗಂಡ ವಿಶ್ವನಾಥ ಇವರ ಮನೆಯ ಮುಂದೆ ಸಸಿಗಳನ್ನು ನೆಡಲಾಯಿತು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend