ಎರಡು ಕಾಲಿನ ವಿಶಿಷ್ಟ ಗಂಡು ಕರುವಿಗೆ ಜನ್ಮ ನೀಡಿದ ಆಕಳು…!!!

ಎರಡು ಕಾಲಿನ ವಿಶಿಷ್ಟ ಗಂಡು ಕರುವಿಗೆ ಜನ್ಮ ನೀಡಿದ ಆಕಳು

ಕೂಡ್ಲಿಗಿ: ತಾಲೂಕು ಚೌಡಾಪುರ ಗ್ರಾಮದ ಕ್ವಾರಿಬೀಡಿ ಬಸವರಾಜ ಎಂಬುವರಿಗೆ ಸೇರಿದ ಹಸು ಹಿಂಬದಿಯ ಎರಡು ಕಾಲುಗಳನ್ನು ಮಾತ್ರ ಹೊಂದಿರುವ ಆಕಳ ಕರು. ವಿಶಿಷ್ಟವಾದ ಹೋರಿ ಕರುವಿಗೆ ಜನ್ಮ ನೀಡಿದ ಆಕಳು. ಎರಡು ಕಾಲುಗಳನ್ನು ಹೊಂದಿರುವ ಕರು ಜನನ. ಎರಡು ಮುಂಗಾಲುಗಳನ್ನು ಹೊಂದಿರದೆ ಕೇವಲ ಎರಡು ಹಿಂಗಾಲುಗಳನ್ನು ಹೊಂದಿದ ಹೋರಿ ಕರುವಿಗೆ ಜನನ.. ಇದು ಗ್ರಾಮಸ್ಥರಲ್ಲಿ ಬಹು ಅಚ್ಚರಿ ಮೂಡಿಸಿದೆ. ಮಾತ್ರವಲ್ಲದೆ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಗಳ ಗ್ರಾಮಸ್ಥರು, ಬಸವರಾಜರವರ ನೆಂಟರು ಕರುವನ್ನು ನೋಡಲು ದಾವಿಸುತ್ತಿದ್ದಾರೆ. ತುಂಬ‍ಾ ವಿರಳವಾದ ಸಂಗತಿಯಾಗಿದ್ದು,‌ ಆಕಳು ಕರುವನ್ನು ನೋಡಲು ಮುಗಿಬಿದ್ದ ಸುತ್ತಮುತ್ತಲಿನ ಗ್ರಾಮಸ್ಥರು. ಆಕಳು ಹಾಗೂ ಅದರ ಕರು ಆರೋಗ್ಯವಾಗಿದೆ ಎಂದು ರೈತ ಬಸವರಾಜ ತಿಳಿಸಿದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend