ರಕ್ತದಾನ ಮಾಡಿ ಜೀವ ಉಳಿಸಿ-ಉಸ್ಮಾನ್ ಪಾಷಾ
ಸಿಂಧನೂರು :ಅ. 2.ದಾನದಲ್ಲಿ ಶ್ರೇಷ್ಠ ದಾನ ರಕ್ತದಾನ ಇಂದು ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯನ್ನು ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಶಪಥ ಮಾಡಬೇಕೆಂದು ಸಮಾಜಸೇವೆ ಸೇವೆಯೆ ನನ್ನ ಗುರಿ ಎಂದು ಸೇವೆ ಮಾಡುವ ಸಮಾಜಸೇವಕ ಸೇವಾ ಸಮಿತಿ ಅಧ್ಯಕ್ಷ ಅಟೋ ಚಾಲಕ ಉಸ್ಮಾನ್ ಪಾಷಾ ಮಕಾಂದಾರ ಮನವಿ ಮಾಡಿದರು.
ದೇಶದಲ್ಲಿ 50% ರಕ್ತ ಪೂರೈಕೆ ಆಗುತ್ತಿದೆ, ಇನ್ನು 50% ಪೂರೈಕೆಯಾಗುತ್ತಿಲ್ಲ. ಇದರಿಂದ ಜನ ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ. ರಕ್ತದಾನ ದಿನಾಚರಣೆ ಅಂಗವಾಗಿ ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸಬಹುದಾಗಿದ್ದು,18ರಿಂದ 60 ವರ್ಷದೊಳ ಗಿನ ಆರೋಗ್ಯವಂತ ಪುರುಷರು ವರ್ಷಕ್ಕೆ 3 ಬಾರಿ ಹಾಗೂ ಮಹಿಳೆಯರು ವರ್ಷಕ್ಕೆ 4 ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಲಿದೆ. ಜತೆಗೆ ನೆನಪಿನ ಶಕ್ತಿಯೂ ಕೂಡಾ ಹೆಚ್ಚುತ್ತದೆ. ಕೊಬ್ಬಿನಾಂಶ ಇದರಿಂದ ಹೃದಯಾಘಾತವನ್ನು ಶೇ 80ರಷ್ಟು ಕಡಿಮೆಗೊಳಿಸಬಹುದು ಎಂದು ಸಾರ್ವಜನಿಕರಲ್ಲಿ ಪತ್ರಿಕೆ ಪ್ರಕಟಣೆಯಲ್ಲಿ ಮನವಿ ಮಾಡಿದರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
