;

ಏಣಗಿ ಗ್ರಾಮದ.ಸಾ. ಹಿ. ಪ್ರಾ ಶಾಲೆ ಬಾಲಕಿಯರು ಕಬಡ್ಡಿ ಪಂದ್ಯದಲ್ಲಿ ವಿಜೇತರಾಗಿರುತ್ತಾರೆ…!!!

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕು ಏಣಗಿ ಗ್ರಾಮದ.ಸಾ. ಹಿ. ಪ್ರಾ ಶಾಲೆ . ಬಾಲಕಿಯರು.ಕಬಡ್ಡಿ ಪಂದ್ಯದಲ್ಲಿ. ವಿಜೇತರಾಗಿರುತ್ತಾರೆ . 2022/23 ನೇಸಾಲಿನ ಹಂಪಸಾಗರ ಮತ್ತು ಬನ್ನಿಕಲ್ಲು ವಲಯ ಮಟ್ಟದ ಕ್ರೀಡಾ ಕೂಟದ ಕಬ್ಬಡ್ಡಿ ಪುನರ್ ಪಂದ್ಯವನ್ನು ದಿನಾಂಕ .04/9/22.ರಂದು ಸ ಹಿ ಪ್ರಾ ಶಾಲೆ .ಏಣಗಿ ಹಾಗೂ ಸ.ಹಿ.ಪ್ರಾ ಶಾಲೆ ಗದ್ದಿಕೇರಿ .ಶಾಲೆಗಳ ಮಧ್ಯೆ .ಹ .ಬೊ.ಹಳ್ಳಿ .ರಾಮನಗರ ಶಾಲೆಯ ಆಟದ ಮೈದಾನದಲ್ಲಿ ನಡೆಸಲಾಯಿತು .ಪಂದ್ಯವು ಜಿದ್ದಾಜಿದ್ದಿನಿಂದ ಕೂಡಿದ್ದು .ಈ ಪಂದ್ಯದಲ್ಲಿ .ಸ. ಹಿ .ಪ್ರಾ .ಶಾಲೆ .ಏಣಗಿ ಶಾಲೆಯ ವಿದ್ಯಾರ್ಥಿನಿಯರು ವಿಜೇತರಾಗಿರುತ್ತಾರೆ ವಿದ್ಯಾರ್ಥಿನಿಯರಿಗೆ S.D.M.C.ಅಧ್ಯಕ್ಷರು ಸದಸ್ಯರು .ಶಾಲೆಯ ಮುಖ್ಯಗುರುಗಳು. ಶಿಕ್ಷ ಕ. ವೃಂದ .ಹಾಗೂ.ಗ್ರಾಮ ಪಂಚಾಯಿತಿ ಸದಸ್ಯರು ಊರಿನ ಗುರು ಹಿರಿಯರು .ನಾಗರಿಕರು ಅಭಿನಂದಿಸಿರುತ್ತಾರೆ…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;