;

ಗೆಳೆಯರ ಮದ್ಯೆದ ಜಗಳ ಕೊಲೆಗೆ ಕಾರಣವಾಯಿತಾ! ಆತಂಕದಲ್ಲಿ ರನ್ನನ ನಾಡು ಮುಧೋಳ…!!!

ಗೆಳೆಯರ ಮದ್ಯ ಜಗಳ ಕೋಲೆಗೆ ಕಾರಣವಾಗಿದೆ ಆತಂಕದಲ್ಲಿ ರನ್ನ ನಾಡು ಮುಧೋಳ.

ಬಾಗಲಕೋಟ ಜಿಲ್ಲೆಯ ರನ್ನನ ನಾಡು ಮುಧೋಳ ಇದೀಗ ಪೋಲಿಸರ ಸರ್ಸಗಾವಿನಲ್ಲಿದೆ ಕಾರಣ ನಗದರ ಮಲ್ಲಮ್ಮ ಬಡಾವಣೆಯಲ್ಲಿ ಯುವಕನೊರ್ವನ ಬರ್ಬರ ಕೊಲೆತಾಗಿದೆ ಇಬ್ಬರು ಸ್ನಹಿತರ ನಡೆವೆ ಜಗಳ ತಾರಕೆಕ್ಕೆರಿ ಕೊಲೆಯಲ್ಲಿ ಅಂತ್ಯವಾಗಿದೆ.

ಆದರೆ ಇದು ನಡೆದಿದ್ದು ಜಿಲ್ಲೆಯ ಸೂಕ್ಷ್ಮ ಸ್ಥಳ ಮುಧೋಳದಲ್ಲಿ ಮೊದಲೆ ಕೆಲವು ವರ್ಷಗಳ ಹಿಂದೆ ಗಣೇಶ ವಿಸರ್ಜನೆ ಮೇರವಣಿಗೆ ವೇಳೆ ಕೋಮು ಗಲಭೆಯಾಗಿ ವಿವಾದಿತ ನಗರ ಎಂದು ಹಣೆ ಪಟ್ಟಿ ಕಟ್ಟಿಕೊಂಡ ನಗರವಾಗಿದೆ ಇದರ ಮದ್ಯ ನಿನ್ನೆ ತಡ ರಾತ್ರಿ ಕೊಲೆ ನಡೆದಿದೆ ಇದು ಪೋಲಿಸಗ ಇಲಾಕೆಗೆ ನುಂಗಲಾರದ ತುತ್ತಾಗಿದೆ ನಗರದಲ್ಲಿ ಪೋಲಿಸ ಬೀಗಿ ಬಂದುಬಸ್ತ ಮಾಡಲಾಗಿದ್ದು ಕೊಲೆಗೆ ನೀಕರ ಕಾರಣ ಹುಡುಕುತ್ತಿದ್ದಾರೆ ಇವತ್ತು ಗಣೇಶ ವಿಸರ್ಜನೆ ದಿನ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸನ್ನದ್ದರಾಗಿ ನಿಂತಿದ್ದಾರೆ.

ವರದಿ.
ಶಿವಶಂಕರ ಕಡಬಲ್ಲವರ
ಮುಧೋಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;