ಕಾಲುಮೆಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯ ಕಾಲುಮೆಹಟ್ಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಾಲುಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಾಗಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಶ್ರೀ ನಾಗಭೂಷಣ ರವರು ವಹಿಸಿದ್ದರು ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹೊಸಹಳ್ಳಿ ಶ್ರೀಮತಿ ನೀಲಮ್ಮ ಬೊಮ್ಮಯ್ಯ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಕೆ. ಎಂ. ಶಶಿಧರ್ ಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಶಿವಕುಮಾರ್ ಶ್ರೀಮತಿ ನೇತ್ರಾವತಿ,ಶ್ರೀಮತಿ ಮಂಜಮ್ಮ,ಪಿ. ಎಲ್. ಡಿ. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಹಳ್ಳಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀ ಕೆ ಬಸಯ್ಯ ಸ. ಹಿ. ಪ್ರಾ. ಶಾಲೆಯ ಬಡ್ತಿ ಮುಖ್ಯಗುರುಗಳಾದ ಶ್ರೀ ಕೆ ಜಿಲಾನ್ ಭಾಷಾ ನಿವೃತ್ತಿ ಶಿಕ್ಷಕರಾದ ಜಿ ಬಿ ಪ್ರಕಾಶ್ ಮುಸ್ಲಿಂ ನೌಕರರ ಸಂಘದ ಅಧ್ಯಕ್ಷರಾದ ದಾದಾ ಕಲಂದರ್ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೂರ್ ಸ್ವಾಮಿ ಸುರೇಶ್ ಮುಂತಾದ ಗಣ್ಯರು ವೇದಿಕೆಯಲ್ಲಿ ಶಾಲೆಯ ಎಲ್ಲಾ ಮುಖ್ಯಗುರುಗಳು ಉಪಸ್ಥಿತರಿದ್ದರು.

ಪ್ರಾರ್ಥನೆ ಶ್ರೀಮತಿ ಎಚ್, ಜಿ, ಎಂ, ಮಂಗಳ ಗೌರಿ ರವರು. ಸ್ವಾಗತ ಶ್ರೀಮತಿ ಹೇಮಾವತಿ ರವರು ಹಾಗೂ ನಿರೂಪಣೆಯನ್ನು ಶ್ರೀ ಸಿದ್ದೇಶ್ ರವರು ನೆರವೇರಿಸಿದರು ಪ್ರಸ್ತಾವಿಕ ನುಡಿಗಳನ್ನು ಸಿ ಆರ್ ಪಿ ಶ್ರೀಮತಿ ವಾಣಿ ರವರು ನಡೆಸಿಕೊಟ್ಟರು ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಗ್ರಾಮದ ನಾಗರಿಕರು ಎಸ್ ಡಿ ಎಂ ಸಿ ಸದಸ್ಯರಾದ ಪರಮೇಶ್. ಶ್ರೀನಿವಾಸರವರ ಸಹಕಾರದೊಂದಿಗೆ ಜಿಲಾನ್ ಭಾಷಾ ರವರು ಜವಾಬ್ದಾರಿ ವಹಿಸಿದರು ಒಟ್ಟಿನಲ್ಲಿ ಈ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಕೋವಿಡ್ 19ರ ಎರಡು ವರ್ಷದ ತರುವಾಯ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ಜನಪದ ನೃತ್ಯ ಕೋಲಾಟ ಚಿತ್ರಕಲೆಗಳು ಹಾಗೂ ಇನ್ನಿತರೆ ಆಟದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಹಾಗೂ ಊರಿನ ಯುವಕರು ಶಾಲೆಯ ಹಳೆಯ ವಿದ್ಯಾರ್ಥಿಗಳು ಊರಿನ ಗ್ರಾಮಸ್ಥರು ಇದ್ದರು…
ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
