;

ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಕೂಡ್ಲಿಗಿಯ ಜನಪ್ರಿಯ ಯುವ ನಾಯಕ ಬಂಗಾರು ಹನುಮಂತು…!!!

ವೃದ್ಧಾಶ್ರಮಕ್ಕೆ ಭೇಟಿ; ಕೂಡ್ಲಿಗಿಯ ಜನಪ್ರಿಯ ಯುವ ನಾಯಕ ಹಾಗೂ ಬಿ.ಜೆ.ಪಿ ಎಸ್.ಟಿ. ಮೋರ್ಚ ವಿಜಯನಗರ ಜಿಲ್ಲಾ ಅಧ್ಯಕ್ಷ ಬಂಗಾರು ಹನುಮಂತು ರವರು ದಿನಾಂಕ 24.08.2028ರ ಬುಧವಾರ ಬಳ್ಳಾರಿಯ ಕೃಷ್ಣ ಸನ್ನಿಧಿ ವೃದ್ಧಾಶ್ರಮಕ್ಕೆ ದಂಪತಿ ಸಮೇತ ಭೇಟಿಕೊಟ್ಟು ಇಲ್ಲಿರುವ ಹಿರಿಯ ಜೀವಗಳೊಂದಿಗೆ ಅವರ ಯೋಗಕ್ಷೇಮವನ್ನು ವಿಚಾರಿಸಿ ಆತ್ಮೀಯವಾಗಿ ಮಾತನಾಡಿಸಿ ನಂತರ ಈ ವೃದ್ಧಾಶ್ರಮಕ್ಕೆ ಐದು ಫ್ಯಾನ್ ಟೇಬಲ್ ಕುರ್ಚಿ ಇನ್ನಿತರ ಸಾಮಗ್ರಿಗಳನ್ನು ನೀಡಿ ವೃದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದರು, ಈ ವೃದ್ಧಾಶ್ರಮಕ್ಕೆಆಸರೆಯಾಗಿ ಇಡೀ ಮನುಕುಲಕ್ಕೆ ಮಾದರಿಯಾದರು ಇವರ ಈ ಸಮಾಜ ಸೇವೆ ಹೀಗೆ ಮುಂದುವರಿಯಲಿ ಎಂದು ಆ ಭಗವಂತನಲ್ಲಿ ಇವರಿಗೆ ಆರೋಗ್ಯ ಭಾಗ್ಯ ಹಾಗೂ ಸಂಪತ್ತು ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದು ತಿಳಿಸಿದರು…

ವರದಿ. ಬಸಪ್ಪ, ಬಣವಿಕಲ್ಲು (ಅಂಗಡಿ )

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;