ಈ ದಿನ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ಖ್ಯಾತ ಪರಿಸರವಾದಿಗಳು, ಐ ಕೇರ್ ಬ್ರಿಗೇಡ್ ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಯುತ ಬಿ.ಗುಣರಂಜನ್ ಶೆಟ್ಟಿ ರವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ದ್ವಜಾ ರೋಹಣ ಮಾಡಿ ರಾಷ್ಟ್ರಪಿತಾ ಮಹಾತ್ಮಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಕುಸ್ತಿ ಸಂಘದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿಗಳಾದ ಶ್ರೀ ಯುತ ವಿ.ಎನ್. ಪ್ರಸೂದ್ ರವರು ಮತ್ತು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ನಿರ್ವಾಹಕರು ಮತ್ತು ಬೆಂಗಳೂರು ಜಿಲ್ಲಾಧ್ಯಕ್ಷರಾದ ಶ್ರೀ ಜೆ. ಶ್ರೀನಿವಾಸ ಹಾಗೂ ರಾಜ್ಯ ಉಪಾಧ್ಯಕ್ಷರು ಮೂರ್ತಿ ಗಿರಿನಗರ ಅಧ್ಯಕ್ಷರಾದ ಕರಿಯಪ್ಪ ಟಿ ಎಸ್ ದೊಡ್ದೆಶ್ ಎಚ್ಎಸ್ ಅಣ್ಣಪ್ಪ ಸ್ವಾಮಿ ಕೊಟ್ರೇಶ್ ಸುನಿಲ್ ಸಿದ್ದೇಶ್ ಪಾಮೇನಹಳ್ಳಿ ಮಣಿಕಂಠ ಇನ್ನು ಹೆಚ್ಚಿನ ಪದಾಧಿಕಾರಿಗಳು ಆಗಮಿಸಿದ್ದರು
ಹಾಗೂ ಹರಿಹರದ ಮಧು ಆದರ್ಶ ಉಳಿದ ಪದಾಧಿಕಾರಿಗಳು ಉಪಸ್ಥಿತರಿದ್ದರು..

ವರದಿ.
ವಿನಾಯಕ ಮೈಶಾಳೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
