ಮೇಲಾಧಿಕಾರಿಗಳ ಆದೇಶವನ್ನೇ ಪಾಲಿಸದ ಈ ಎಲ್ಲ ಗ್ರಾಮ ಪಂಚಾಯತ್ ಅಧಿಕಾರಿಗಳು.
ಹೌದು ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಸಂಬಂಧ ಪಟ್ಟಂತೆ ಈ ಎಲ್ಲ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೇಲಾಧಿಕಾರಿಗಳ ಬಯವೇ ಇಲ್ಲದಂತಾಗಿದೆ ಅವರು ಮಾಡಿದ್ದೆ ರಾಜ್ಯಬಾರ ರಾಜ್ಯಬಾರದಲ್ಲಿ ಮುಳುಗಿ ಅಂಧಕಾರದಲ್ಲಿ ಮೊಂಡ ಭ್ರಮೆಯಲ್ಲಿ ಮುಳುಗಿರುವ ಮೂಡರಿಗೆ ಮಾತೆ ತಿಳಿಯದಂತಾಗಿದೆ ಇಂತ ಭ್ರಷ್ಟ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುತ್ತಾರಾ.

ಅನ್ನೋ ದಾರಿಯನ್ನು ಬಕಪಕ್ಷಿಯಂತೆ ಕಾದು ನೋಡುವ ಸ್ಥಿತಿ ಬಂದೋದಗಿದೆ ಇಂತ ಕರಾಳ ಪರಿಸ್ಥಿಯಲ್ಲಿ ಇಂತಹ ಅಧಿಕಾರಿಗಳು ಇರುವುದರಿಂದ ಕಾಲಕಾಲಕ್ಕೆ ಪ್ರಕೃತಿ ವಿಕೋಪಕ್ಕೆ ಸಾಮಾನ್ಯ ಜನರು ತುತ್ತಾಗುತ್ತಿರುವುದು ಒಟ್ಟಿನಲ್ಲಿ ಒಂದೇ ವಿವಾದ ವಿವರನೆ ಇಲ್ಲದೆ ಹೇಳಬೇಕಾದರೆ ಇಂದು 01/08/2022 ರಂದು ಡಾ /ಮಹಾಂತ ಶಿವಯೋಗಿಅವರ ಸ್ಮರಣಾರ್ಥ ಇರುವುದನ್ನು ಎಲ್ಲರ ಗಮನಕ್ಕೆ ತರಲೆಂದೆ ಇಚ್ಛೆಯಿಂದ ತಾಲ್ಲೂಕು ಪಂಚಾಯತಿಯಿಂದ ಪ್ರತಿ ಗ್ರಾಮ ಪಂಚಾಯತಿಗೆ ಸರಕಾರದ ಆದೇಶದ ಪ್ರಕಾರ ಮಾಹಿತಿಯನ್ನು ರವಾಣಿಸಿದ್ದು ಈ ಆದೇಶವನ್ನೇ ಪಾಲಿಸದೇ ಮನಸ್ಸಿಗೆ ಬಂದಹಾಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೇಜವಾಬ್ದಾರಿಯನ್ನು ತೋರಿ ಕಾನೂನು ಉಲ್ಲಂಘಿಸಿದ್ದಾರೆ ಇಂತ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಕೊಟ್ಟು ಪಾಠ ಕಲಿಸುತ್ತಾರಾ,… ಅನ್ನೋದನ್ನ ಕಾದುನೋಡಬೇಕಾಗಿದೆ..
ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
