;

ಮೇಲಾಧಿಕಾರಿಗಳ ಕಾಟಾಚಾರಕ್ಕಾಗಿ ಡಾ /ಮಹಾಂತ ಶಿವಯೋಗಿಯವರ ಪೂಜೆ ನೆರವೇರಿಸಿದ ಘಟಪ್ರಭಾ ಎಡದಂದೆ ಕಾಲುವೆ ಇಲಾಖೆ ಮುದೋಳ ಸಿಬ್ಬಂದಿಗಳು…!!!

ಮೇಲಾಧಿಕಾರಿಗಳ ಕಾಟಾಚಾರಕ್ಕಾಗಿ ಡಾ /ಮಹಾಂತ ಶಿವಯೋಗಿಯವರ ಪೂಜೆ ನೆರವೇರಿಸಿದ ಘಟಪ್ರಭಾ ಎಡದಂದೆ ಕಾಲುವೆ ಇಲಾಖೆ ಮುದೋಳ ಸಿಬ್ಬಂದಿಗಳು

ಹೌದು ಬಾಗಲಕೋಟ ಜಿಲ್ಲೆಯ ಮುದೋಳ ತಾಲೂಕಿನ ಅಧಿಕಾರಿ ಇಲ್ಲದೆ ಘಟಪ್ರಭಾ ಎಡದಂದೆ ಕಾಲುವೆಯ ಎಲ್ಲ ಸಿಬ್ಬಂದಿಗಳು ಸೇರಿ ತಡವಾಗಿ ಪೂಜೆ ನೆರವೇರಿಸಿದರು ಅದು ಡಾ /ಮಹಾಂತ ಶಿವಯೋಗಿಯವರ ವ್ಯೆಕ್ತಿತ್ವಕ್ಕೆ ಕಳಂಕ ಬರುವ ನೀತಿಯಲ್ಲಿ ಮಾಡಿರುವುದು 100ಕ್ಕೆ ನೂರು ಸತ್ಯ ಅದೇನೆಂದರೆ ಹೊರಗಡೆ ಮಾರ್ಕೆಟ್ ನಲ್ಲಿ ಹೋಗಿ ಒಂದು ಹೊಸ ಫೋಟೋ ತಂದು ಮಾಡೋ ಯೋಗ್ಯತೆ ಇಲ್ಲದ ಇವರಿಗೆ ಸರಕಾರದ ಸಂಬಳ ಬೇರೆ ಕೇಡು ಫೋಟೋ ತಂದು ಇಟ್ಟು ಪೂಜೆ ನೆರವೇರಿಸದೆ ಒಂದು ಜರಾಕ್ಸ್ ಪ್ರತಿಯನ್ನು ಇಟ್ಟು ಪೂಜೆ ಮಾಡಿದ್ದಾರೆ ಇದು ಅಕ್ಷಮ್ಯ ಅಪರಾಧ ಇದನ್ನು ಉದ್ದೇಶಿಸಿ ಸಿಬ್ಬಂದಿನ ಕೇಳಿದ್ರೆ ಶಾಕ್ ಆಗೋ ರೀತಿಯಲ್ಲೂ ಉತ್ತರ ನೀಡಿದ್ದಾರೆ ಈ ಪೂಜೆ ತಾತ್ಪರ್ತಿಕ ಅಷ್ಟೇ ಅಂತೇ ಇಂತ ಬೇಜಾವಾಬ್ದಾರಿ ಇವರ ಉತ್ತರ ನೋಡಿದ್ರೆ ಈ ಪೂಜೆ ಮುಗಿದ ತಕ್ಷಣ ಜರಾಕ್ಸ್ ಪ್ರತಿಯಂತಿರೋ ಫೋಟೋನ ಹರಿದು ಹಾಕುತ್ತಾರೆ ಅಂತ ಅರ್ಥ ಇನ್ನೂ ಸ್ವಲ್ಪ್ ಕೇಳಿದ್ರೆ ಮೇಲಾಧಿಕಾರಿಗಳು ನಮಗೆ ತಡವಾಗಿ ಕಳಿಸಿದ್ದಾರೆ ನಾವೇನ ಮಾಡೋಣ ಅಂತ ಉಡಾಪೆ ಮಾತುಗಳನ್ನೇ ಹೇಳಿದ್ರು ಹೊರತಾಗಿ ಬೇರೆ ತಂದು ಪೂಜೆ ಮಾಡುತ್ತೇವೇ ಹೇಳುವ ಸೌಜನ್ಯನು ಕಳೆದುಕೊಂಡಿರುವ ಈ ಸಿಬ್ಬಂದಿಗಳಿಗೆ ಯಾವ್ ಶಿಕ್ಷೆ ನೀಡಬೇಕು ಇರಲಿ ಬಿಡಿ ಮತ್ತೆ ಹೊಸ ಫೋಟೋ ತಂದು ಪೂಜೆ ನೆರವೇರಿಸುತ್ತೇವೆ ಅಂತ ಉತ್ತರಿಸಲೇ ಇಲ್ಲ ಇನ್ನೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರನ್ನು ನೋಡೋದಾದ್ರೆ ಅವರಿಗೆ ಸಮಯ ಪ್ರದ್ನಯೇ ಇಲ್ಲದಂತಾಗಿದೆ ಏಕೆಂದರು ಅಪರೂಪದ ರೀತಿಯಲ್ಲಿ ಆಫೀಸ್ಸಿಗೆ ಬರುತ್ತಾರೆ ಇವರನ್ನು ಪ್ರಶ್ನೆ ಮಾಡೋರೇ ಸುಮ್ಮನಿದ್ದಾರೆ ಎಂದರೆ ಅವರಿಗೂ ಇವರಿಗೂ ಸಂಬಂಧ ಏನಿರಬಹುದು ಅನ್ನೋದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿ ಉಳಿದಿದೆ ಇನ್ನಾದರೂ ಮೇಲಾಧಿಕಾರಿಗಳು ತಪ್ಪಿತಸ್ತನಿಗೆ ದಂಡಿಸಿ ಶಿಕ್ಷೆಸುತ್ತಾರಾ…? ಅನ್ನೋದನ್ನ ಕಾದುನೋಡಬೇಕಾಗಿದೆ…

ವರದಿ.ಮಹಾಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend