;

ಪುರಸಭೆ ನೂತನ ಅಧ್ಯಕ್ಷರಾದ ಹಾರಳು ಅಶೋಕ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು…!!!

ಪುರಸಭೆ ನೂತನ ಅಧ್ಯಕ್ಷರಾದ ಹಾರಳು ಅಶೋಕ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು……..

ಹರಪನಹಳ್ಳಿ ತಾಲೂಕು ಬಿಜೆಪಿ ವತಿಯಿಂದ ಹೆಚ್ ಎಂ ಹರಾಳು ಅಶೋಕ್ ಅವರಿಗೆ ತಾಲೂಕು ಬಿಜೆಪಿ ಘಟಕದದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರುಗಳಾದ ಎಂ. ಪಿ. ನಾಯ್ಕ್, ರಾಜ್ಯ ಬಿಜೆಪಿ ಸಹಕಾರ ಪ್ರಕೋಷ್ಟ ಸಹಾ ಸಂಚಾಲಕ ಜಿ, ನಂಜನಗೌಡ, ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷರಾದ ನಿಟ್ಟುರೂ ಸಣ್ಣಹಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಇಜಂತ್ಕಾರ್ ಮಂಜುನಾಥ್. ಪುರಸಭೆ ಸದಸ್ಯರಾದ ಕೌಟಿ, ವಾಗಿಶ್, ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಅಶೋಕ್, ಕಾಣಿವಿಹಳ್ಳಿ ಗಂಗಮ್ಮ, ಪ್ರಧಾನಕಾರ್ಯದರ್ಶಿ ಉದಯ್ ಕುಮಾರ್, ಕೆ, ಲಿಂಗಾನಂದ, ಜೆ, ಓಂಕಾರ್ ಗೌಡ, ಎಂ, ಶಂಕರ್, ಚನ್ನನಗೌಡ, ವಿನಾಯಕ ಭಜಂತ್ರಿ, ಮೈದೊರು ಮಲ್ಲಿಕಾರ್ಜುನ್, ರೇವಣಗೌಡ, ವೆಂಕಟೇಶ್ ನಾಯ್ಕ್, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಕ್ಷಯ್ ಕುಮಾರ್, ಸುರೇಶ್ ಶಾನ್ಭೋಗ,ಶಿವಕುಮಾರ್, ಬಂಡ್ರಿ ರಾಜು, ಕಡೆಮನೆ ಸಂಗಮೇಶ್, ಹಾಗೂ ಇತರೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು,..

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;