;

ಉಮರಾಣಿ ಗ್ರಾಮದಲ್ಲಿ ಮೂರು ಮನೆಗಳ ಸರಣಿ ಕಳ್ಳತನ…!!!

ವಿಜಯಪುರ……
ಉಮರಾಣಿ ಗ್ರಾಮದಲ್ಲಿ ಮೂರು ಮನೆಗಳ ಸರಣಿ ಕಳ್ಳತನ
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಉಮರಾಣಿ ಗ್ರಾಮ
ಸದಾಶಿವ ಕೋಳಿ, ಜಗದೇವ ಕೋಳಿ, ಮಲ್ಲಯ್ಯ‌ ಎಂಬುವವರಿಗೆ ಸೇರಿದ ಮನೆಗಳಲ್ಲಿ ಕಳ್ಳತನ
ಮನೆಗೆ ಬೀಗ ಹಾಕಿ‌ ಮನೆಯವರು ಬೇರೆಡೆ ತೆರಳಿದ್ದ ವೇಳೆ ಕದೀಮರ ಕೈ ಚಳಕ
40 ಗ್ರಾಂ ಚಿನ್ನಾಭರಣ, ಐವತ್ತು ಸಾವಿರ ನಗದು ಕದ್ದು ಪರಾರಿ
ಕದೀಮರ ಓಡಾಟ ಸಿಸಿ‌‌ ಕೆಮೆರಾದಲ್ಲಿ ಸೆರೆ
ಸ್ಥಳಕ್ಕೆ ಚಡಚಣ ಪೊಲೀಸರ ಭೇಟಿ ಪರಿಶೀಲನೆ
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ..

ವರದಿ. ಸುನಿಲ್ ಮೆಟ್ರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;