;

ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಹುಡುಕುವುದು ಸರಿಯಲ್ಲ, ಸಚಿವ ಸುಧಾಕರ್…!!!

ಚಾಮರಾಜನಗರ

ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಹುಡುಕುವುದು ಸರಿಯಲ್ಲ

ಬಿಳಿಗಿರಿರಂಗನಬೆಟ್ಟದಲ್ಲಿ ಸಿದ್ದರಾಮಯ್ಯ ವಿರುದ್ದ‌ ಆರೋಗ್ಯ ಸಚಿವ ಸುಧಾಕರ್ ವ್ಯಂಗ್ಯ.

ಅಪಾರ ಅನುಭವವುಳ್ಳ, ದೊಡ್ಡ ನಾಯಕರಾದವರು ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರವನ್ನು ಹುಡುಕುವುದು ಸೂಕ್ತವಲ್ಲ

ನನಗೆ ವೈಯಕ್ತಿಕವಾಗಿ ಅಷ್ಟು ಸರಿ ಅನಿಸುವುದಿಲ್ಲ ಸಚಿವ ಸುಧಾಕರ್ ವಿ ಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ವ್ಯಂಗ್ಯ

ಸಿದ್ದರಾಮಯ್ಯರವರು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು

224 ಕ್ಷೇತ್ರಗಳಲ್ಲಿಯೂ ಅವರ ಕಾರ್ಯಕರ್ತರು ಅವರನ್ನು ಕರೆ ಯುವುದು ಸಾಮಾನ್ಯವಾಗಿದೆ.

ಅವರ ಜಿಲ್ಲೆಯವರೇ ಅವರನ್ನು ಕೈಬಿಟ್ಟರು ಕೂಡ ಬಾದಾಮಿ ಕ್ಷೇತ್ರದ ಜನರು ಅವರ ಕೈಬಿಡಲಿಲ್ಲ.

ಈಗ ಅಲ್ಲಿಂದ ಬೇರೆ ಕಡೆಗೆ ಹೋಗುವಂತಹದ್ದು ಅಲ್ಲಿನ ಜನರಿಗೆ ಏನು ಸಂದೇಶ ನೀಡಲಿದೆ ..?

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಅಧಿಕಾರಿಗಳು ಭಾಗಿ ಹಿನ್ನಲೆ.

ಅನೇಕ ವರ್ಷಗಳಿಂದ ನಾವು ನೋಡುತ್ತಿದ್ದೇವೆ

ಈ ರೀತಿ ಗಂಭೀರ ತನಿಖೆ ಆಗಿ, ಸೀನಿಯರ್ ಪೊಲೀಸ್ ಆಫಿಸರ್ ಅನ್ನು ಅರೆಸ್ಟ್ ಮಾಡಿರುವುದು ನಮ್ಮ ಯಾವುದಾದರು ಸರ್ಕಾರ

ಕಾಂಗ್ರೆಸ್ ನವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ.

ಎಲ್ಲ ತನಿಖಾ ಸಂಸ್ಥೆಗಳನ್ನು ಮುಚ್ಚಿ ಹಾಕಿದ್ದು ಕಾಂಗ್ರೆಸ್ ಸರ್ಕಾರ.

ಕೆಂಪಣ್ಣ ಆಯೋಗ ಏನಾಯಿತು? ಈ ಕಾರಣಕ್ಕೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ,

ಅವರು ಮಾತನಾಡದಿದ್ದರೆ ಒಳ್ಳೆಯದು.

ಪಾರದರ್ಶಕ ತನಿಖೆ ಮೂಲಕ ಅಧಿಕಾರಿಯನ್ನು ಬಂಧಿಸಿರುವುದಕ್ಕೆ ಗೃಹ ಸಚಿವರನ್ನು ಕಾಂಗ್ರೆಸ್ ಅಭಿನಂದಿಸಬೇಕು…

ವರದಿ. ಸುರೇಶ್. ಕೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;