;

ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಿವೃತ್ತಿ  ಜೀವನಕ್ಕೆ ಕಾಲಿಟ್ಟ ಎ.ಎಸ್‌.ಐ .ಶಿವಪ್ಪ ಮಾಳವಾಡ  ಮತ್ತು  ವರ್ಗಾವಣೆಯಾದ ಹನಮಂತಪ್ಪ ಭಜಂತ್ರಿ…!!!

ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ನಿವೃತ್ತಿ  ಜೀವನಕ್ಕೆ ಕಾಲಿಟ್ಟ ಎ.ಎಸ್‌.ಐ .ಶಿವಪ್ಪ ಮಾಳವಾಡ  ಮತ್ತು  ವರ್ಗಾವಣೆಯಾದ ಹನಮಂತಪ್ಪ ಭಜಂತ್ರಿ*.ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ  ಶ್ರೀ ಶಿವಪ್ಪ ಮಾಳವಾಡ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್   ವಯೋನಿವೃತ್ತಿ ಹೊಂದಿದ್ದು  ಮತ್ತೊಬ್ಬರು ಶ್ರೀ ಹನುಮಂತಪ್ಪ ಭಜಂತ್ರಿ ವರ್ಗಾವಣೆಯಾಗಿ  ಕೊಪ್ಪಳ ನಗರ ಠಾಣೆಗೆ ವರ್ಗಾವಣೆ ಗೊಂಡಿದ್ದಾರೆ .ಈ ಇಬ್ಬರು ಅಧಿಕಾರಿಗಳಿಗೆ ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿ ಗಳಿಂದ ಬೀಳ್ಕೊಡುಗೆ ಸಮಾರಂಭವನ್ನು  ಮುನಿರಾಬಾದ್ ಪೊಲೀಸ್ ಠಾಣೆಯ ಆವರಣದಲ್ಲಿ ಅದ್ಧೂರಿಯಾಗಿ ಏರ್ಪಡಿಸಿದ್ದು ಇವರಿಬ್ಬರ ಮುಂದಿನ ಜೀವನ ಸುಖಕರವಾಗಿರಲೆಂದು  ಪಿ. ಎಸ್. ಐ  ಶ್ರೀಯುತ ಸುಪ್ರೀತ್ ಪಾಟಿಲ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು .ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು, ಹಿತೈಷಿಗಳು ,ಕುಟುಂಬದವರು ಎಲ್ಲರೂ ಪಾಲ್ಗೊಂಡು ಇವರ ಮುಂದಿನ ಜೀವನ ಸುಖಕರವಾಗಿರಲೆಂದು ಶುಭ ಹಾರೈಸಿದರು …

ವರದಿ.ಮಂಜುನಾಥ್, ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;