ಚಳ್ಳಕೆರೆ ತಾಲ್ಲೂಕಿನ ವಿವಿ ಕೇಂದ್ರಗಳ ತುರ್ತು ನಿರ್ವಹಣಾ ಕೆಲಸದಿಂದ 18ರಂದು ಚಳ್ಳಕೆರೆ ನಗರದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ
ಚಳ್ಳಕೆರೆ ನಗರದಲ್ಲಿ 18 ರಂದು ಶನಿವಾರದಂದು 66/11ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ವಿರುವುದರಿಂದ ಚಳ್ಳಕೆರೆಯ ನಗರದ ಎಲ್ಲಾ ವಿದ್ಯುತ್ ಮಾರ್ಗ ಗಳಲ್ಲಿ ಬೆಳಗ್ಗೆ 10ರಿಂದ ಮದ್ಯಾಹ್ನ 2ಗಂಟೆ ವರೆಗೆ ವಿದ್ಯುತ್ ಸರಬರಾಜು ಪೂರೈಕೆ ಇರುವುದಿಲ್ಲ ಎಂದು ಕೆ ಎ ವಿ ವಿ ಕೇಂದ್ರ ದ ಸಹಾಯಕ ಎಂಜಿನಿಯರ್ ತಿಳಿಸಿದರು..

ವರದಿ.ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
