ಅರ್ಜಿ ಆಹ್ವಾನ
ಒಕ್ಕಲು ರೈತ ಉತ್ಪಾದಕರ ಕಂಪನಿ (ಲಿ ) ಚಿಕ್ಕಜೋಗಿಹಳ್ಳಿ.
ಕೂಡ್ಲಿಗಿ ,,,ಕೃಷಿ ಸಂಬಂಧಿತ ಪದವೀಧರರಿಗೆ ಉದ್ಯೋಗವಕಾಶ.
ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲೂಕು. ಗುಡೆಕೋಟೆ ಹೋಬಳಿ. ಚಿಕ್ಕಜೋಗಿಹಳ್ಳಿ ಗ್ರಾಮದ ಒಕ್ಕಲು ರೈತ ಉತ್ಪಾದಕರ ಕಂಪನಿಗೆ ನುರಿತ ಅನುಭವವುಳ್ಳ ಸಿಇಓ ಬೇಕಾಗಿದ್ದಾರೆ.
ಸದರಿ ಹುದ್ದೆಗೆ ಬಿಎಸ್ಸಿಸಿ. ಅಗ್ರಿಕಲ್ಚರ್. ಬಿಎಸ್ಸಿ ಅಗ್ರಿ ಮತ್ತು ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಹಾಗೂ ಅನುಭವ ಉಳ್ಳವರಿಗೆಆದ್ಯತೆ ನೀಡಲಾಗುವುದು.
ಹುದ್ದೆಯ ವೇತನ ಹಾಗೂ ಇತರ ವಿಚಾರಗಳಲ್ಲಿ ಆಡಳಿತ ಮಂಡಳಿಯ ತೀರ್ಮಾನವೇ ಅಂತಿಮ. ತಮ್ಮ ಮೂಲ ದಾಖಲಾತಿ ಮತ್ತು ಅನುಭವ ಹೊಂದಿದ ದಾಖಲಾತಿಗಳನ್ನು ತೆಗೆದುಕೊಂಡು. ದಿನಾಂಕ25.5.2022ರ ಒಳಗೆ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸತಕ್ಕದ್ದು.
ಓ ಕ್ಕಲು ರೈತಉತ್ಪಾದಕರ ಕಂಪನಿ (ಲಿ ) ಚಿಕ್ಕಜೋಗಿಹಳ್ಳಿ.
ಅಧ್ಯಕ್ಷರು:- ಡಿ.ಡಿ ಹನುಮಂತಪ್ಪ.8618168232. ಉಪಾಧ್ಯಕ್ಷರು.ಯಲ್ಲಪ್ಪ.-9611626048. ಸಹಾರ n.g.o..9113935564..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
