ಎಸ್ ಎಸ್ ಎಲ್ ಸಿ ಪಲಿತಾಂಶ ಪ್ರಕಟ. ಕುಮಾರಿ ಬಸವಲೀಲಾ ಜಿಲ್ಲೆಗೆ ಪ್ರಥಮ…!!!

ಎಸ್ ಎಸ್ ಎಲ್ ಸಿ ಪಲಿತಾಂಶ ಪ್ರಕಟ. ಕುಮಾರಿ ಬಸವಲೀಲಾ ಜಿಲ್ಲೆಗೆ ಪ್ರಥಮ.

ಸಿಂಧನೂರು : ತಾಲೂಕಿನ ಒಳಬಳ್ಳಾರಿ ಶ್ರೀ ಶಿವಯೋಗಿ ಚನ್ನಬಸವೇಶ್ವರ ಸರಕಾರಿ ಪ್ರೌಢ ಶಾಲೆಯ ಗ್ರಾಮೀಣ ಭಾಗದ ವಿಧ್ಯಾರ್ಥಿ ಕುಮಾರಿ ಬಸವಲೀಲಾ ವಿದ್ಯಾರ್ಥಿನಿ SSLC ಪರೀಕ್ಷೆ ಯಲ್ಲಿ 625 ಕ್ಕೆ 624 ರಾಜ್ಯಕ್ಕೆ ಪ್ರಥಮ ರಾಂಕ್ ಪಡೆಯಲು ಒಂದು ಅಂಕ ಕಡಿಮೆ ಪಡೆದು ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ವಿಜ್ಞಾನ ವಿಷಯದಲ್ಲಿ 100 ಕ್ಕೆ 99 ಇನ್ನೂಳಿದ ವಿಷಯಕ್ಕೆ 100 ಕ್ಕೆ 100 ಅಂಕ ಪಡೆದು ಹೆತ್ತ ತಂದೆ ತಾಯಿಯ, ಶಾಲೆಯ, ಊರಿನ ಹೆಸರು ತಂದಿದ್ದಾಳೆ ಎಂದು ಈ ವಿದ್ಯಾರ್ಥಿನಿಗೆ ಸಹಪಾಠಿಗಳಿಂದ ,ಶಾಲೆಯ ಶಿಕ್ಷಕರಿಂದ ಗ್ರಾಮಸ್ಥರಿಂದ ಅಭಿನಂದನೆಗಳು ತಿಳಿಸಿದರು..

ವರದಿ, ದುಗ್ಗಪ್ಪ ಸಿಂಧನೂರು

 

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend