ಮೇ 14 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ…!!!

ಮೇ 14 ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಕಲಬುರಗಿ,ಮೇ.-ಕಲಬುರಗಿ ಜೆಸ್ಕಾಂ ಕಾರ್ಯ ಮತು  ಪಾಲನೆ ವಿಭಾಗ-1ರ ವ್ಯಾಪಿಯ 110/33/11 ಕೆ.ವಿ
ಯೂನಿರ್ವಸಿಟಿ ಉಪ-ವಿತರಣಾ ಕೇಂದ್ರದ ಮೇಲೆ ಬರುವ ಎಫ್-13 ಸರಡಗಿ ಎಕ್ಸ್‍ಪ್ರೆಸ್, ಎಫ್-17 ಇಟಗಾ ಐಪಿ ಹಾಗೂ
ಎಫ್-18 ಏರ್‍ಪೋರ್ಟ್ ಫೀಡರಿನ ಹೆಚ್.ಟಿ. ಮಾರ್ಗ ಸ್ಥಳಾಂತರಿಸಲು ನಿರ್ವಹಣೆ ಕಾರ್ಯಕೈಗೊಂಡಿರುವ ಪ್ರಯುಕ್ತ ಇದೇ
ಮೇ 14 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೆಳಕಂಡ ಫೀಡರ್‍ಗಳ ವ್ಯಾಪಿ ್ತಯ ಗ್ರಾಮಗಳು ಮತ್ತು ಇತರೆ
ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಎಲ್ಲಾ ಗ್ರಾಹಕರು ಇದಕ್ಕೆ
ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಯೂನಿರ್ವಸಿಟಿ ಉಪ-ವಿತರಣಾ: ಎಫ್-13 ಸರಡಗಿ ಎಕ್ಸ್‍ಪ್ರೆಸ್, ಎಫ್-17 ಇಟಗಾ ಐಪಿ, ಎಫ್-18
ಏರ್‍ಪೋರ್ಟ್ ಪಾಳಾ, ಕಾಳಗನೂರ, ದಾರು ನಾಯಕ ತಾಂಡಾ, ಸೇಡಂ ಮೇನ್‍ರೋಡ, ಸಣ್ಣೂರ, ಖಾಜಾ ಕೂಟನೂರ,
ಮಡಿಯಾಳ ತಾಂಡಾ, ಗೊವಿಂದಕೇರಿ ತಾಂಡಾ, ಶ್ರೀನಿವಾಸ ಸರಡಗಿ ಹಾಗೂ ಏರ್‍ಪೋರ್ಟ್..

ವರದಿ. ಮರಿಸ್ವಾಮಿ. ಎಂ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend