ಇಟ್ಟಿಗಿಯ ಗ್ರಾಮ ಪಂಚಾಯತಿ ಮತ್ತು ಸಾರ್ವಜನಿಕ ಗ್ರಂಥಾಲಯ ದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ…!!!

ಇಟ್ಟಿಗಿಯ ಗ್ರಾಮ ಪಂಚಾಯತಿ ಮತ್ತು ಸಾರ್ವಜನಿಕ ಗ್ರಂಥಾಲಯ ದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ. ವಿಜಯ ನಗರ ಜಿಲ್ಲಾ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ, ಮಹಾಮಾನವತಾ ವಾದಿ, ಡಾ : ಬಿ ಆರ್ ಅಂಬೇಡ್ಕರ್ ರವರ 131ನೇ, ಹಾಗೂ ಬಾಬು ಜಗಜೀವನ್ ರಾಂ ರವರ, & ಮಹಾವೀರ ಜಯಂತಿಗಳ ಆಚರಣೆಯನ್ನು 14-04-2022ರಂದು ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಎಂ ಪುಷ್ಪಾಶಿವಪ್ಪ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು, ಗ್ರಾ ಪಂ ಸದಸ್ಯರಾದ ಕೆ ಶಿವಮೂರ್ತೆಪ್ಪ,ಕೆ ಮಂಜುನಾಥ, ಎಂ ನಾಗರಾಜ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು ಉಳಿದ ಸದಸ್ಯರುಗಳಾದ ಶ್ರೀ ರವಿಯಪ್ಪ ಹೆಚ್, ಎ ಮದ್ದಾನಸ್ವಾಮಿ, ಶ್ರೀಮತಿ ಎಂ ಲಕ್ಷ್ಮಕ್ಕ, ಸಿ ಯಶೋಧಮ್ಮ, ಕಕ್ಕೂರು ಲೋಕೇಶ್, ಬೆಟ್ಟಪ್ಪ,ಪಿ ಡಿ ಒ ಎಂ ಪ್ರಕಾಶ್ ಸರ್, ಕಾರ್ಯದರ್ಶಿ ಅಲ್ಲಭಕ್ಷಿ ಸರ್ ಗ್ರಾ ಪಂ ಸಿಬ್ಬಂದಿಗಳು ಗ್ರಂಥಾಲಯ ಮೇಲ್ವಿಚಾರಕರು ಸಾರ್ವಜನಿಕರು ಪಾಲ್ಗೊಂಡಿದ್ದರು .ಮತ್ತು ಈ ದಿನ ಇಟ್ಟಿಗಿ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ವಿಶ್ವಜ್ಞಾನಿ,ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಡಾ:ಅಂಬೇಡ್ಕರ್ ರವರ 131ನೇ ಜಯಂತಿ ಹಮ್ಮಿಕೊಳ್ಳಲಾಗಿತ್ತು,ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಎಂ ಪುಷ್ಪಶಿವಪ್ಪರವರು, ಸದಸ್ಯರಾದ ಕೆ ಶಿವಮೂರ್ತೆಪ್ಪ, ಕಕ್ಕೂರು ಲೋಕೇಶ್,ಎಚ್ ರವಿಯಪ್ಪ,ಶ್ರೀಮತಿ ಯಶೋಧ, ಲಕ್ಷ್ಮಕ್ಕ ಎಂ ಬೆಟ್ಟಪ್ಪ ನಾಗರಾಜ್ ಗ್ರಾ ಪಂ ಕ್ಲರ್ಕ್ ಕಂ ಡಿ ಇ ಒ ಹೆಚ್ ಪ್ರಕಾಶ್, ಗ್ರಂಥ ಮೇಲ್ವಿಚಾರಕರಾದ ದೇವೇಂದ್ರಪ್ಪ ಮತ್ತು ಓದುಗರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ-ಪ್ರಕಾಶ್ ಆಚಾರ್…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend