ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ನೂತನ ಕಟ್ಟಡಗಳ ಶಂಕುಸ್ಥಾಪನೆ ಕಾರ್ಯಕ್ರಮ.
ಕೂಡ್ಲಿಗಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ಅವರು ವಿವಿಧ ಕಾಮಗಾರಿಗಳ ಭೂಮಿಪೂಜೆ ಹಾಗೂ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿದರು.
ಮೀನು ಕೆರೆ ಗ್ರಾಮದಿಂದ ಚಿರತಗುಂಡು ರಸ್ತೆ ನಿರ್ಮಾಣ ಮತ್ತು ಡಾಂಬರೀಕರಣ ರಸ್ತೆ ಭೂಮಿಪೂಜೆ 10 ಲಕ್ಷಗಳು., ವಲಸೆ ಕ್ರಾಸ್ ಎಂಬಿ ಅಯ್ಯನಹಳ್ಳಿ ಮೀನು ಕೆರೆ ಕೂಡು ರಸ್ತೆ ನಿರ್ಮಾಣ ಭೂಮಿಪೂಜೆ 30 ಲಕ್ಷಗಳು, ಹುರುಳಿಹಾಳು ಮ್ಯಾಸರಹಟ್ಟಿ ಗ್ರಾಮದಲ್ಲಿನ ಮುಖ್ಯ ರಸ್ತೆ ಅಭಿವೃದ್ಧಿ 150 ಲಕ್ಷಗಳು, ಹುರುಳಿಹಾಳು ಕೊರಚರಹಟ್ಟಿ ಸಂಕ್ಲಾಪುರ ರಸ್ತೆ ಅಭಿವೃದ್ಧಿ 90ಲಕ್ಷ ರೂಪಾಯಿ, ಗುಂಡುಮುಣುಗು ಓಬಳಶೆಟ್ಟಿಹಳ್ಳಿಯ ವರೆಗೆ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ 70 ಲಕ್ಷ, ಅನು ದಾನಗಳ ವಿವಿಧ ಕಾಮಗಾರಿಗಳ ಭೂಮಿಪೂಜೆ ಸಿದರು. ಹುರುಳಿಹಾಳು ಗ್ರಾಮದಲ್ಲಿ
30 ಲಕ್ಷ ಗಳ ಅನುದಾನದ ನೂತನ ಗ್ರಂಥಾಲಯದ ಭೂಮಿ ಪೂಜೆ, ಹಾಗೂ ಮೂವತ್ತು ಲಕ್ಷ ರೂಪಾಯಿ ವೆಚ್ಚದ ಆಯುಶ್ ಚಿಕಿತ್ಸಾಲಾಯ ಯದ ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ತಹಸೀಲ್ದಾರ್ ಜಗದೀಶ್, eo ರವಿಕುಮಾರ್. pwd,aee ಸುದರ್ಶನ್ ರೆಡ್ಡಿ, pred,aee ಮಲ್ಲಿಕಾರ್ಜುನ್,rwsaee ಮರಿಸ್ವಾಮಿ, Bdcc ಬ್ಯಾಂಕು ಉಪಾಧ್ಯಕ್ಷ k. ತಿಪ್ಪೇಸ್ವಾಮಿ, ಪಿಡಬ್ಲ್ಯೂಡಿ je ನಾಗನಗೌಡ, ತಾಲೂಕು ವೈದ್ಯಾಧಿಕಾರಿಗಳಾದ ಷಣ್ಮುಖ ನಾಯ್ಕ್ ಮತ್ತು ಪ್ರದೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರೇವಣ್ಣ, Bjp ಮುಖಂಡ ಗುಂಡುಮುಣುಗು ಪ್ರಕಾಶ್.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಾಪನಾಯಕ, ಶಾಸಕರ ಆಪ್ತ ಸಹಾಯಕ ಶ್ರೀಕಾಂತ್. ಕಾನಹೊಸಹಳ್ಳಿ ಪಿಎಸ್ಐ ತಿಮ್ಮಣ್ಣ ಚಾಮನೂರ್ ಮತ್ತು ಪೋಲಿಸ್ ಸಿಬ್ಬಂದಿಗಳಾದ ಕಲ್ಲೇಶ್ ಮತ್ತು ರವಿಕುಮಾರ್, ರಘು ನಾಯ್ಕ, ಜಿ ಅಂಜಿನಪ್ಪ ಕುರಿಹಟ್ಟಿ ರಾ ಮಣ್ಣ. ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಜನಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು,..

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
