ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ಕೈವಾರ ಯೋಗಿ ನಾರಾಯಣ ಯತೀಂದ್ರರ ಜಯಂತಿ
ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಶ್ರೀ ಕೈವಾರ ಯೋಗಿ ಯತೀಂದ್ರರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮರಳುಸಿದ್ದಪ್ಪ, ಬಿಜೆಪಿ ವಿಜಯನಗರ ಜಿಲ್ಲೆ ಓಬಿಸಿ ಕಾರ್ಯದರ್ಶಿ ವೀರೇಶ ಕಿಟ್ಟಪ್ಪ ನವರ್, ಶರಣ ಸಾಹಿತ್ಯ ಪರಿಷತ್ ತಾಲೂಕು ಕಾರ್ಯದರ್ಶಿ ಕೆಎಸ್ ವೀರೇಶ್, ಮುಖಂಡರಾದ ಫೋಟೋ ನಾಗರಾಜ್, ಗ್ರಾಮಸಹಾಯಕ ಬೋರಪ್ಪ ಇದ್ದರು…!!!

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
