;

ಬಸನಗೌಡ ಬಾದರ್ಲಿ ಫೌಂಡೇಷನ್ ವತಿಯಿಂದ ಶ್ರೀಶೈಲ ಪಾದಯಾತ್ರಿಗಳಿಗೆ 16ನೇ ವರ್ಷದ ದಾಸೋಹ ಸೇವೆ…!!!

ಬಸನಗೌಡ ಬಾದರ್ಲಿ ಫೌಂಡೇಷನ್ ವತಿಯಿಂದ ಶ್ರೀಶೈಲ ಪಾದಯಾತ್ರಿಗಳಿಗೆ 16ನೇ ವರ್ಷದ ದಾಸೋಹ ಸೇವೆ.

ಸಿಂಧನೂರು : ನಾಗನಗೌಡ ಬಾದರ್ಲಿ ಮತ್ತು ಶ್ರೀಮತಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಅವರ ಸ್ಮರಣಾರ್ಥಕವಾಗಿ ಇಂದು ಶ್ರೀಮತಿ ಅಯ್ಯಮ್ಮ ಭೀಮನಗೌಡ ಬಾದರ್ಲಿ ಮೆಮೋರಿಯಲ ಚಾರಿಟೇಬಲ್ ಟ್ರಸ್ಟ್ (ರಿ) ಸಿಂಧನೂರ, ಬಸನಗೌಡ ಬಾದರ್ಲಿ ಫೌಂಡೇಷನ್‌ ಹಾಗೂ ತಾಲೂಕಿನ ಎಲ್ಲಾ ಜನತೆಯ ಸಹಕಾರದೊಂದಿಗೆ ಶ್ರೀ ಬಸನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ 16ನೇ ವರ್ಷದ ದಾಸೋಹ ಸೇವೆ ಯನ್ನು ಯದ್ದಲದೂಡ್ಡಿಯ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳಸಮ್ಮುಖದಲ್ಲಿ ವೀರನಗೌಡ ಬಾದರ್ಲಿ ಅವರು ಪೂಜೆಯನ್ನು ನೇರವೆರಿಸುವ ಮೂಲಕ 16ನೇ ವರ್ಷದ ಕಾರ್ಯಕ್ರಮವನ್ನು ಪ್ರಾರಂಭಸಲಾಯಿತು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;