ಅಲೆಮಾರಿ ಜಿಲ್ಲಾ ಅನುಷ್ಠಾನ ಸಮಿತಿ ನಾಮ ನಿರ್ದೇಶಕರ ನೇಮಕ,ಸನ್ಮಾನ
ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದ,ಜಿಲ್ಲಾಧಿಕಾರಿಗಳ ಅನುಷ್ಠಾನ ಸಮಿತಿಯ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ಕೊಶದ. ವಿಜಯನಗರ ಜಿಲ್ಲಾ ಮಟ್ಟದ ನಾಮ ನಿರ್ದೇಶಕರುಗಳನ್ನು ನೇಮಿಸಲಾಯಿತು, ಜಿಲ್ಲಾ ನಾಮ ನಿರ್ದೇಶಿಕರು:ವಕೀಲರು ಹಾಗೂ ಸಮುದಾಯದ ಯುವ ಮುಖಂಡರಾದ ಹರಾಳು ಹನುಮಂತಪ್ಪ,ಹೊಸಪೇಟೆ ಯ ಬಾದಗಿ ಪಕ್ಕೀರಪ್ಪ, ಅಂಜಿನಮ್ಮ,ಮಾರೆಪ್ಪ, ಇವರನ್ನು ನೇಮಿಸಲಾಗಿದ್ದು.ಅವರನ್ನು ಹೊಸಪೇಟೆ ಗುಡಾರ ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾ ಸಮಿತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮತಿಯ ಮುಖಂಡರು ಹಾಗೂ ಪದಾಧಿಕಾರಿಗಳು ಸದಸ್ಯರು, ಸಮುದಾಯದ ಗಣ್ಯರು ಮುಖಂಡರು.

ಉಪಸ್ಥಿತರಿದ್ದರು. ವರದಿ.ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
