;

ಭಗತ್ ಸಿಂಗ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟವನ್ನು ಇಂದು ಬೆಳಿಗ್ಗೆ 7 ಗಂಟೆಗೆ ಉದ್ಘಾಟಿಸಲಾಯಿತು…!!!

ಭಗತ್ ಸಿಂಗ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟವನ್ನು ಇಂದು ಬೆಳಿಗ್ಗೆ 7 ಗಂಟೆಗೆ ಉದ್ಘಾಟಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆ ಅಂತ ಗಂಡುಮೆಟ್ಟಿನ ನಾಡಿನಲ್ಲಿ ಇರುವಂತಹ ಯುವಕರು ದೈಹಿಕವಾಗಿ ತುಂಬಾ ಪ್ರಬಲವಾಗಿದ್ದು ಕ್ರೀಡೆ ಇವರಿಗೆ ಹಾಸುಹೊಕ್ಕಾಗಿದೆ ಈ ಚಳ್ಳಕೆರೆತಾಲೂಕಿನಿಂದ ಪ್ರತಿ ಮನೆಗೆ ಒಬ್ಬರಂತೆ ಕ್ರೀಡಾಪಟುಗಳು ರಾಜ್ಯ ಆಗು ರಾಷ್ಟ್ರವನ್ನು ಪ್ರತಿನಿಧಿ ಸಬೇಕೆಂದು ನಾವುಗಳು ಈ ರೀತಿ ನೀವುಗಳು ಪಾಲ್ಗೊಂಡ ಕ್ರೀಡೆಯನ್ನು ನೋಡಲು ಮುಂದಿನ ದಿನಗಳಲ್ಲಿ ಕಾತುರದಿಂದ ಇದ್ದೇವೆಂದು ಹೇಳಿದರು ಕ್ರೀಡೆಯಲ್ಲಿ ಕ್ರಿಯಾಶೀಲತೆ ಬದ್ಧತೆ ಇದ್ದರೆ ಯಶಸ್ಸುಸಾಧಿಸಬಹುದೆಂದು ವಿಜ್ಞಾನ ನಗರಿಯ ಜೊತೆಗೆ ಚಳ್ಳಕೆರೆ ತಾಲ್ಲೂಕು ಕ್ರೀಡಾ ನಗರಿ ಆಗಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತಿಪ್ಪೇಸ್ವಾಮಿ ಬಿಜೆಪಿ ಮುಖಂಡರಾದ ಶಿವಪುತ್ರಪ್ಪ ಭಗತ್ ಸಿಂಗ್ ಕ್ರಿಕೆಟರ್ಸ್ ನಾ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು…

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;