ಹಿಂದೂ ಹರ್ಷನ ಆತ್ಮಕ್ಕೆ ಶ್ರದ್ಧಾಂಜಲಿ!!
ಹೂವಿನಹಡಗಲಿ : ಹಿಂದೂ ಹರ್ಷನ ಸಾವಿನ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ಮತ್ತು ಶ್ರದ್ಧಾಂಜಲಿ ಸಭೆಯನ್ನ ವಿಶ್ವ ಹಿಂದೂ ಪರಿಷತ್ತು ಭಜರಂಗದಳದ ಕಾರ್ಯಕರ್ತರು ಅಯೋಜಿಸಿದ್ದರು. ಸಭೆಯಲ್ಲಿ
ಅಂಬೇಡ್ಕರ್ ಆಶಯಗಳನ್ನು ಎತ್ತಿ ಹಿಡಿಯಲು ಪ್ರತಿಯೊಬ್ಬರ ಮನೆಯಲ್ಲೂ ಒಬ್ಬೊಬ್ಬ ಯೋಧ ತಯಾರಾಗಿರಬೇಕು ಎಂದು ಸಂಘಪರಿವಾರದ ಹಿರಿಯ ಮುಖಂಡ ಓದೋಗಂಗಪ್ಪ ಹೇಳಿದರು.ಜೊತೆಗೆ ಮೃತರ ಕುಟುಂಬಕ್ಕೆ 25 ಸಾವಿರ ರೂಪಾಯಿ ಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಭೆಯಲ್ಲಿ ಸಂಜೀವ ರೆಡ್ಡಿ, ಪುನೀತ್, ವಿನೋದ್ ಕುಮಾರ್ ಜಾಡರ್,ವಾಗೀಶ್,ಜೇ ಪ್ರದೀಪ್,ಪರುಶುರಾಮ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದು .ಹರ್ಷ ಕೊಲೆಯ ತನಿಖೆಗೆ ಆಗ್ರಹಿಸಿ ತಹಶಿಲ್ದಾರರರಿಗೆ ಮನವಿ ಸಲ್ಲಿಸಿದರು.

ವರದಿ: ಮಂಜುನಾಥ. ಹೆಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
