NSUI ರಾಜ್ಯ ಉಪಾಧ್ಯಕ್ಷರಿಂದ ಗ್ರಾಮದ ಅಭಿವೃದ್ಧಿಗೊಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ…!!!

ಗ್ರಾಮದ ಏಳಿಗೆಗಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕರ್ನಾಟಕ NSUI ರಾಜ್ಯ ಉಪಾಧ್ಯಕ್ಷರು ವಿನಯ ಬಿದರಮಳಿ ಅವರು ತಮ್ಮ ಹುಟ್ಟೂರು ಹಿಡಕಲ್ ಗ್ರಾಮದ ಅಭಿವೃದ್ಧಿಗೊಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಗ್ರಾಮದ ಅಭಿವೃದ್ಧಿಗೋಸ್ಕರ ಅನಿರ್ದಿಷ್ಟಾವಧಿ ಸತ್ಯಾಗ್ರಹ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಕರ್ನಾಟಕ NSUI ರಾಜ್ಯ ಉಪಾಧ್ಯಕ್ಷರು ವಿನಯ್ ಬಿದರಮಳಿ ಅವರು ತಮ್ಮ ಹುಟ್ಟೂರು ಹಿಡಕಲ್ ಗ್ರಾಮದ ಅಭಿವೃದ್ಧಿಗೋಸ್ಕರ ಇವತ್ತು ನಾಲ್ಕನೇ
ದಿನ ಗ್ರಾಮ ಪಂಚಾಯತ್ ಸದಸ್ಯರು ಬೆಂಬಲ ಸೂಚಿಸಿದರು ಹಾಗು ಕರ್ನಾಟಕ ರಾಷ್ಟ್ರ ಸಮಿತಿ ಯವರು ಬೆಂಬಲ ಸೂಚಿಸಿದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend