ಅಂಬೇಡ್ಕರ್ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮ…!!!

ಇವತ್ತು ದಿನಾಂಕ 9/2/2022 ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ
ರಾಜ್ಯಾದ್ಯಕ್ಷರಾದ ಚಂದ್ರಕಾಂತ S ಕಾದ್ರೋಳ್ಳಿ ಸಂಸ್ಥಾಪಕ ರಾಜ್ಯಾದ್ಯಕ್ಷರ
ರವರ ಹುಟ್ಟು ಹಬ್ಬದ ನಿಮಿತ್ಯ ರಕ್ತದಾನ ಶಿಬಿರವನ್ನು ನಡೆಸಲಾಯಿತು

ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಕಿತ್ತುರಿನ ಯುವ ನಾಯಕರು ಸಮಾಜ ಸೇವಕರು ಕಾಂಗ್ರೆಸ್ ಯುವ ಮುಖಂಡರು ಸನ್ಮಾನ್ಯ ಶ್ರೀ ಹಬೀಬಣ್ಣಾ ಶಿಲ್ಲೆದಾರ ಉದ್ಘಾಟಿಸಿದರು.

ಮುಖ್ಯ ಅಥಿತಿಯಾಗಿ ದಾವಲಸಾಬ ಚಪ್ಟಿ
ತಿರಕಪ್ಪ ಕೆ ಚಿಕ್ಕೇರಿ
ಶ್ರಿಕಾಂತ ಮ ಮಾದರ
ವಿ ಬಿ ಯಲಬುರ್ಗಿ ಹಾಜರಿದ್ದರು

ಅದ್ಯಕ್ಷತೆ
ಬಸವರಾಜ ಕಟ್ಟೀಮನಿ

ಇನ್ನುಳಿದಂತೆ ಬೆಳಗಾವಿ ಜಿಲ್ಲಾ ಅದ್ಯಕ್ಷರು
ತುಕಾರಾಮ ಮಾದರ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು
ಮಹಾಲಿಂಗ ಗಗ್ಗರಿ
ಸೇರಿದಂತೆ ಬೆಳಗಾವಿ ಜಿಲ್ಲೆಯ ಎಲ್ಲಾ ಮಹಿಳಾ ಮತ್ತು ಪುರುಷರು ತಾಲುಕ ಅದ್ಯಕ್ಷರು ಹಾಜರಿದ್ದರು

ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಡಲಾಯಿತು..

ವರದಿ.ಮಹಾಲಿಂಗ ಗಗ್ಗರಿ, ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend