ಹುಗಲೂರು ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ಮತ್ತು ಶ್ರೀ ಶರಣ ಬಸವೇಶ್ವರ ಪುರಾಣದ ಮಹಾಮಂಗಲದ ಪ್ರಯುಕ್ತ ಉಚಿತ ಸಮೂಹಿಕ ವಿವಾಹಗಳು ನಡೆಯುವವು ಭಾಗವಹಿಸುವ ಷರತ್ತುಗಳು
ಶಾಲಾ ದಾಖಲಾತಿಯ ಪ್ರಕಾರ ವರನಿಗೆ 22 ವರ್ಷ, ವಧುವಿಗೆ 18 ವರ್ಷ ಮೇಲ್ಪಟ್ಟಿರಬೇಕು.
ತಹಶಿಲ್ದಾರರಿಂದ ನಿವಾಸಿ ದೃಢೀಕರಣ ಪತ್ರ
.ವಧು- ವರರ ಜೋಡಿ ಇರುವ ಮೂರು ಭಾವಚಿತ್ರ
ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್
ವಧು ವರರ ಜಾಯಿಂಟ್ ಅಕೌಂಟ್ .ವಿವಾಹ ನೊಂದಣಿ ಪತ್ರ
ಸೌಲಭ್ಯಗಳು
ಸರ್ಕಾರದ ವತಿಯಿಂದ 10 ಸಾವಿರ ರೂಗಳು
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ 50 ಸಾವಿರ ರೂಪಾಯಿಗಳು, ಹಾಗೂ ಒಂದು ರೇಷನ್ ಕಾರ್ಡ್ ಮಾಡಿಸಿ ಕೊಡಲಾಗುವುದು.
ವಿವಾಹಕ್ಕೆ ಹೆಸರು ನೊಂದಾಯಿಸಲು ಕೊನೆಯ ದಿನಾಂಕ 12-02-2022
ಹೆಚ್ಚಿನ ಮಾಹಿತಿಗಾಗಿ
ಶ್ರೀ ಕೆ.ಶಿವಪುತ್ರಪ್ಪ..9972917821
ಶ್ರೀ ಡಿ. ಬಸವರಾಜಪ್ಪ. 7259081738
ಶ್ರೀ ಬಿ. ಮೌನಚಾರಿ. 9591528562
ಇವರನ್ನ ಸಂಪರ್ಕಿಸಿ.

ವರದಿ : ಅಜಯ.ಚ.ಹೂವಿನ ಹಡಗಲಿ
(ಹುಗಲೂರು)
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
