;

ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಿಂದ ನಗರದಲ್ಲಿ ಹಲವರು ಕಡೆ ಹಲ್ಲೆ ಮತ್ತು ಪುಂಡಾಟ…!!!

ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಿಂದ ನಗರದಲ್ಲಿ ಹಲವರು ಕಡೆ ಹಲ್ಲೆ ಮತ್ತು ಪುಂಡಾಟ

ಇಂದು ಗಿರೀಶ್ ಎಂಬ ಮಾನಸಿಕ ಅಸ್ವಸ್ಥ ನಗರದ ನಗರಸಭೆ ಸದಸ್ಯರಿಗೆ ಹಲ್ಲೆ ನಡೆಸಿ ಪುಂಡಾಟ ನಡೆಸಿದ್ದಾನೆ . ಹಾಗೆಯೇ ಮುಂಜಾನೆ ಸರ್ಕಾರಿಪದವಿ ಕಾಲೇಜುನಲ್ಲಿ ಅಲ್ಲಿನ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ತೊಂದರೆ ನೀಡಿದ್ದಾನೆ.ನಿನ್ನ ಸಂಜೆ ಶಿಕ್ಷಣಇಲಾಖೆಯ ಮುಂಬಾಗ ಅಲ್ಲಿನ ಸರ್ಕಾರಿ ನೌಕರರಿಗೆ ತೊಂದರೆ ಕೊಟ್ಟಿದಲ್ಲದೆ ಬಿ ಇಓ ರವರಿಗೆ ತೊಂದರೆ ನೀಡಿದ್ದಾನೆ ಹಾಗೂ ಈ ಹಿಂದೆಯೂ ಸಹ ಇದೆ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು ಹಲವಾರು ಬಾರಿ ಪೋಲೀಸ್ ಇಲಾಖೆಗೆ ದೂರು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಎಂದು ನಗರಸಭೆ ಸದಸ್ಯರಿಗೆ ಹಲ್ಲೆ ನಡೆಸಿ ಹಾಗು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾನೆ. ಇದಕ್ಕೆ ಇಂದು ಎಲ್ಲ ನಗರಸಭೆ ಸದಸ್ಯರು ಹಾಗೂ ಬೀ ಇ ಓ ಇಲಾಖೆಯ ಅಧಿಕಾರಿಗಳು ಹಾಗೂ ಪದವಿ ಕಾಲೇಜಿನ ಗ್ರಂಥಾಲಯದ ಉಪನ್ಯಾಸಕರು ರವರು ಸಹ ಪೋಲೀಸ್ ಇಲಾಖೆಗೆ ದೂರು ದಾಖಲಿಸುವಂತೆ ಒತ್ತಾಯ ಮಾಡಿದರು..

 

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;