ಅಧ್ಯಕ್ಷನಿಗೆ ರಾಜ್ಯ ಕಾರ್ಯದರ್ಶಿಯಿಂದ ಮಂಗಳಾರತಿ…
ಜವಾಬ್ದಾರಿಯುತ ಹುದ್ದೆಯಲ್ಲಿ ಇದ್ದ ಕೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆ ಖಂಡಿಸಿ ಬಹುದಾಗಿತ್ತು ಮತ್ತು ಹುಮನಾಬಾದ್ ತಹಶೀಲ್ದಾರ್ ಪರ ಬ್ಯಾಟಿಂಗ್ ಮಾಡಿ ದಲಿತರನ್ನು ಬಂಧಿಸಿ ಎಂಬಂತೆ ಪತ್ರ ಬರೆದು ತಮ್ಮ ಜಾತಿವಾದಿ ಬುದ್ಧಿ ತೋರಿಸಿದ ಸರ್ಕಾರಿ ನೌಕರರ ಅಧ್ಯಕ್ಷನಿಗೆ ಅದೇ ಸಂಘದ ರಾಜ್ಯ ಕಾರ್ಯದರ್ಶಿ ಡಾ. ಬಾಬಾಸಾಹೇಬ್ ವಿಜಯದಾರ ಉಗಿದ್ದು ಹಾಕಿ ಪತ್ರ ಬರೆದಿದ್ದಾರೆ.
ಪತ್ರ ಓದಿ, ಡಾ. ಬಾಬಾಸಾಹೇಬ್ ವಿಜಯದಾರ ಅವರ ಒಂದೊಂದು ಪದ ಜಾತಿವಾದಿ ಅಧ್ಯಕ್ಷನಿಗೆ ಚಾಟಿ ಏಟು ನೀಡುವಂತಿವೆ. ಜಾತಿವಾದಿ ಮನಸ್ಥಿತಿ ವ್ಯಕ್ತಿಗಳಿಗೆ ಡಾ. ಬಾಬಾಸಾಹೇಬ್ ವಿಜಯದಾರ ಅವರಂತಹ ಅಧಿಕಾರಿಗಳು ಇದ್ದರೆ ಬಿಸಿ ಮುಟ್ಟಿಸಬಹುದು ಮತ್ತು ಸರ್ಕಾರಿ ನೌಕರರ ಸಂಘದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಈ ಪತ್ರ ಸಾಬೀತು ಪಡಿಸಿದೆ…

ವರದಿ.ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
