;

ಯರಗುಂಡ್ಲಹಟ್ಟಿ ಶ್ರೀಶ್ರೀಶ್ರೀ ಧೂಪಮ್ ಆಂಜನಪ್ಪ ಮಹಾಸ್ವಾಮಿಗಳವರ ಪ್ರಥಮ ಪುಣ್ಯ ಸ್ಮರಣೋತ್ಸವ ಹಾಗೂ ನೂತನ ಉತ್ತರಾಧಿಕಾರಿಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಗಂಡಬೊಮ್ಮನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಗುಂಡ್ಲಹಟ್ಟಿ ಗ್ರಾಮದ ಶ್ರೀ ಆರೂಢ ಪರಮಾನಂದಾಶ್ರಮದ ರಲ್ಲಿ ಲಿಂಗೈಕ್ಯರಾದ ಗಾನಯೋಗಿ ಪರಮಪೂಜ್ಯಡಾ॥ಶ್ರೀಶ್ರೀಶ್ರೀ ಧೂಪಮ್ ಆಂಜನಪ್ಪ ಮಹಾಸ್ವಾಮಿಗಳವರ ಪ್ರಥಮ ಪುಣ್ಯ ಸ್ಮರಣೋತ್ಸವ ಹಾಗೂ ನೂತನ ಉತ್ತರಾಧಿಕಾರಿಗಳ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು ಕಾಲಜ್ಞಾನ ಮಠ ಗಜೇಂದ್ರಗಡ ಗದಗ ಜಿಲ್ಲೆ ಪರಮ ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠ ಸಿದ್ಧಯ್ಯನ ಕೋಟೆ ಪರಮ ಪೂಜ್ಯ ಪ್ರಶಾಂತ ಸಾಗರ ಸ್ವಾಮಿಗಳು ಹಿರೇಮಠ ಕೂಡ್ಲಿಗಿ ಪರಮಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಬೋರೇಶ ಗುರೂಜಿ ಮಠ ಚಿಕ್ಕುಂತಿ ಪರಮಪೂಜ್ಯ ಶ್ರೀ ಕಾರ್ತಿಕೇಶ್ವರ ಸ್ವಾಮಿಗಳು ಭಂಭಂ ಸ್ವಾಮಿ ಮಠ ಮೊಳಕಾಲ್ಮೂರು ಪರಮಪೂಜ್ಯ ಶ್ರೀ ಐಮುಡಿ ಶರಣಾರ್ಯರು ಶ್ರೀಶರಣ ದಾಸೋಹ ಮಠ ಕಾನಾಮಡುಗು ಪರಮಪೂಜ್ಯ ಶ್ರೀ ಶಾಂತವೀರ ಮಹಾಸ್ವಾಮಿಗಳು ಶಾಂತವೀರ ಮಠ ಭರಮಸಾಗರ ಪರಮಪೂಜ್ಯ ಶ್ರೀ ಡಾಕ್ಟರ್ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಡೋಣೂರು ಚಾನುಕೋಟಿ ಮಠದ ಕೊಟ್ಟೂರು ಕೂಡ್ಲಿಗಿ ತಾಲ್ಲೂಕಿನ ವಿವಿಧ ರಾಜಕೀಯ ಮುಖಂಡರು ಗಂಡಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸದಸ್ಯರು ಹಾಗೂ ಆರೂಢ ಪರಮಾನಂದ ಸೇವಾ ಟ್ರಸ್ಟ್ ನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸದಸ್ಯರು ಹುಬ್ಬಳ್ಳಿಯ ವಿಶ್ವದರ್ಶನ ಕನ್ನಡ ದಿನಪತ್ರಿಕೆಯ ಸಂಪಾದಕರಾದ ಧಾರ್ಮಿಕ ಚಿಂತಕರಾದ ಶ್ರೀ ಎಸ್ ಎಸ್ ಪಾಟೀಲ್ ಅವರು ಯರಗುಂಡ್ಲಹಟ್ಟಿ ಗ್ರಾಮದ ಸರ್ವ ಗ್ರಾಮಸ್ಥರು ಸುತ್ತ ಹಳ್ಳಿಗಳ ಎಲ್ಲಾ ಮುಖಂಡರು ಶ್ರೀ ಅಂಜಿನಪ್ಪ ಗುರುಗಳ ಸಂಬಂಧಿಕರ ಸಮ್ಮುಖದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು…

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *