;

ಹಳೆ ವಿದ್ಯಾರ್ಥಿಗಳ ಪ್ರಶ್ನೆ ಗೆ, ಹಾರಿಕೆ ಉತ್ತರವನ್ನು ಕೊಟ್ಟ ಶಾಸಕರು…!!!

ಇಂದು ಬೂದಗುಂಪ ಪ್ರಾಢಶಾಲೆ ಹಳೆ ವಿದ್ಯಾರ್ಥಿಗಳ ಸಂಘ…..ಕಾರಟಗಿ ಸಮೀಪದ ಬೂದಗುಂಪ ಹಾಲಸಮುದ್ರ ಹಾಗೂ ತಿಮ್ಮಾಪುರ. ಶೇಷಗಿರಿ ಕಾಂಪ್. MB ನಗರ. ಈಳಿಗನೋರು. ಹಳೆ ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ ಘೋಷಣೆ ಆದ ಪಿಯು ಕಾಲೇಜುಗಳಲ್ಲಿ ಕಾರಟಗಿ ತಾಲ್ಲೂಕಿನ ಯರಡೋಣ ಗ್ರಾಮ ಕ್ಕೆ ಘೋಷಣೆ ಹಾಗಿದೆ ಇದು ಸಂತೋಷವೇ ಆದರೆ ಕಾರಟಗಿ ತಾಲ್ಲೂಕಿನ ಅತ್ಯಂತ ಹಳೆಯ ಪ್ರೌಢಶಾಲೆ ಬೂದಗುಂಪಕ್ಕೆ ಘೋಷಣೆ ಹಾಗಬೇಕು ಏಕೆಂದರೆ ಯರಡೋಣ. ಬೂದಗುಂಪ ಹಾಲಸಮುದ್ರ ಹಾಗೂ ತಿಮ್ಮಾಪುರ. ಶೇಷಗಿರಿ ಕಾಂಪ್. ದೇವಕ್ಯಾಂಪ್. ಈಳಿಗನೋರು ವಿಧ್ಯಾರ್ಥಿಗಳು ಈಗಾಗಲೇ ವಿಧ್ಯಾಭ್ಯಾಸ ಮಾಡುತ್ತಿದ್ದಾರೇ.

ಅಲ್ಲದೆ ಈಗಾಗಲೇ ಗ್ರಾಮ ಪಂಚಾಯಿತಿ ಬೂದಗುಂಪ 2 ಎಕರೆ 20 ಗಂಟೆ ಜಮೀನು. ಸುಸಜ್ಜಿತ ಕುಡಿಯುವ ನೀರು. ವಿಧ್ಯಾರ್ಥಿಗಳ ವಸತಿ ನಿಲಯ. ರಸ್ತೆ ಸುಸಜ್ಜಿತವಾಗಿದೆ ಎಲ್ಲ ಸೌಲಭ್ಯಗಳನ್ನು ಇದ್ದರೂ ನಮಗೇನೂ ತೊಂದರೆ ಇದೆ ಎಂದು ಶಾಸಕರಿಗೆ ವಿಧ್ಯಾರ್ಥಿಗಳನ್ನು ಪ್ರಶ್ನೆ ಮಾಡಿದರು ಇದಕ್ಕೆ ಶಾಸಕರು ಪೂರಕವಾಗಿ ಸ್ಪಂದನೆ ಮಾಡಲಿಲ್ಲ. ಮಾಡುತ್ತೇನೆ ಎಂದು ಆರಕೆ ಉತ್ತರ ನೀಡಿದರು ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಬೂದಗುಂಪ ಗ್ರಾಮದ ಎಲ್ಲ ವಿಧ್ಯಾರ್ಥಿಗಳು ಶಾಸಕರಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಊರಿನ ಯುವಕರಾದ ಸತೀಶ್. ನಾಗನಗೌಡ. ಮಲ್ಲಿಕಾರ್ಜುನ.ಅಜ್ಮೀರ ಭಾವಿಮನಿ. ಶರಣಪ್ಪ ಜುಟ್ಟದ್. ಶರಣೇಗೌಡ ಮಾಲಿಪಾಟೀಲ್. ಶಿವು ಬಿಲ್ಗಾರ್. SR ಗೌಡ. ವಿಧ್ಯಾರ್ಥಿನಿಯರಾದ ಕಾದಂಬರಿ. ಕಾಳಮ್ಮ. ಅಕ್ಷತಾ ಹಾಗೂ ಗುರು ಹಿರಿಯರು ಭಾಗವಹಿಸಿದ್ದರು…

 

ವರದಿ. ಶರಣು ಗೌಡ ಪಟೇಲ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;