;

ಆಲೂರುಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ…!!!

ಆಲೂರುಗ್ರಾಮ ಪಂಚಾಯತಿಯಲ್ಲಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ..

ಆಲೂರು ಗ್ರಾಮ ಪಂಚಾಯತಿಯ ಕಾನಾಮಡಗು ಗ್ರಾಮದಲ್ಲಿ ವಾರ್ಡ್ ಸಭೆ ನಡೆಯಿತು ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ವಿಚಾರಅಭಿವೃದ್ಧಿ ವಿಚಾರಗಳಾದ ನರೇಗಾ ಯೋಜನೆಯಲ್ಲಿ ಹಲವಾರು ಯೋಜನೆಗಳಾದ ವೈಯಕ್ತಿಕ ಕಾಮಗಾರಿಗಳು, ಶೌಚಾಲಯ ನಿರ್ಮಾಣ, ರೈತರ ಹೊಲಗಳಿಗೆ ಹೋಗುವ ರಸ್ತೆ ನಿರ್ಮಾಣ, ಇಂಗು ಗುಂಡಿ ನಿರ್ಮಾಣ, ಗಿಡ ನೆಡುವ ಕಾರ್ಯಕ್ರಮ ,ದನದ ಕೊಟ್ಟಿಗೆ ,ಚರಂಡಿ ನಿರ್ಮಾಣ ,ಸ್ವಚ್ಛತಾ ಕಾರ್ಯಕ್ರಮ, ಶಾಲಾ ಕಾಂಪೌಂಡ್ ನಿರ್ಮಾಣ ,ಕುಡಿಯುವ ನೀರಿನ ಬಗ್ಗೆ ಮತ್ತು 15 ಹಣಕಾಸಿನ ಬಗ್ಗೆ ಹೀಗೆ ಹಲವಾರು ವಿಷಯಗಳನ್ನು ವಾರ್ಡ್ ಸಭೆಯಲ್ಲಿ ಜನರಿಗೆ ತಿಳಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಾನಾಮಡುಗು ಮಠದ ಶ್ರೀ ಶರಣಯಾ೯ಸ್ವಾಮಿಗಳು ವಹಿಸಿದ್ದರು, ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿಯಾದ ನಿಂಗಪ್ಪ , ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾದೇವಮ್ಮ ಗ್ರಾಮ ಪಂಚಾಯಿತಿ ಸದಸ್ಯರಾದ J .ಬೋರಪ್ಪ, B .ದಿನೇಶ , ಗಂಗಮ್ಮ ಶರಣಪ್ಪ, ಸಿದ್ದಲಿಂಗಮ್ಮ ಅಂಜಿನಪ್ಪ, ಗಂಗಮ್ಮ ಚನಬಸಪ್ಪ, ಊರಿನ ಮುಖಂಡರಾದ ಪಾಲ್ತುರು ಜಯರಾಜ್, ಕುಂಬಾರ ಶಿವಣ್ಣ ,ಬೊಮ್ಮಣ್ಣ ಇನ್ನಿತರರು ಭಾಗವಹಿಸಿದ್ದರು…

 

ವರದಿ. ವಿರೇಶ್. ಕೆ. ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;