;

ಜಮ್ಮು -ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಉಡಿಸ್ ಮಾಡಿದ ಇಂಡಿಯನ್ ಆರ್ಮಿ…!!!

ಜಮ್ಮ-ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಉಡಿಸ್ ಮಾಡಿದ ಇಂಡಿಯನ್ ಆರ್ಮಿ

ಜಮ್ಮ-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಇಂಡಿಯನ್ ಆರ್ಮಿ ಖಚಿತ ಮಾಹಿತಿ ಆದಾರದ ಮೇಲೆ ಉಗ್ರರು ಅಡಗಿಕೊಂಡಿದ್ದ ಸ್ಥಳದ ಮೇಲೆ ಗುಂಡಿನ ದಾಳಿ ನಡೆಸಿ ಓರ್ವ ಉಗ್ರನನ್ನು ಎನ್ ಮಾಡಿಲಾಗಿದೆ ಎಂದು ತಿಳಿದು ಬಂದಿದೆ. ಭದ್ರತಾ ಪಡೆಗಳ ಮತ್ತು ಕಾಶ್ಮೀರದ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಝೋಲ್ವಾ ಕ್ರಾಲ್ಪೋರ್ ಚದೂರದ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದ ಸ್ಥಳಗಳನ್ನು ಸುತ್ತುವರೆದು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಲಾಯಿತು ಈ ದಾಳಿ ಬೇಳೆಯಲ್ಲಿ ಉಗ್ರರು ಸಹ ಪ್ರತಿ ದಾಳಿ ನಡೆಸಿದ್ದು. ಸೇನೆಯ ಗುಂಡಿತ ಮೊರೆತಕ್ಕೆ ಓರ್ವ ಉಗ್ರ ಬಲಿಯಾಗಿದ್ದು. ಇನ್ನು ಇಬ್ಬರು ಭಯೋತ್ಪಾದಕರು ಸುತ್ತಲಿನ ಪ್ರದೇಶದಲದಲಿ ಅಡಗಿಕೊಂಡಿರುವ ಶಂಕೆ ಇದ್ದು. ಉಳಿದ ಉಗ್ರರಿಗಾಗಿ ಶೋದಕಾರ್ಯಚರಣೆಯನ್ನು ಮುಂದುವರೆಸಲಾಗಿದೆ ಎಂದು ತಿಳಿದು ಬಂದಿದೆ…

ವರದಿ. ಎಚ್ಚರಿಕೆ ಕನ್ನಡ ನ್ಯೂಸ್ ಬ್ಯುರೋ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;