;

ಪತ್ರಕರ್ತರ ಏರಿಳಿತಗಳ ಮಧ್ಯಯೂ ಡ್ಯಾನ್ಸ್ ಎಂಬ ಟಾನಿಕ್…!!!

ಪತ್ರಕರ್ತರ ಏರಿಳಿತಗಳ ಮಧ್ಯಯೂ ಡ್ಯಾನ್ಸ್ ಎಂಬ ಟಾನಿಕ್:- ಜೀವನದಲ್ಲಿ ಅನೇಕ ಆತಂಕಗಳ ಎದುರಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಸದಾ ಸಮಾಜಮುಖಿಯೊಂದಿಗೆ ಬಾಳ ಪಯಣ ಸಾಗಿಸುತ್ತಿರುವ ಲೇಖನಿಯ ಮಾಲಿಕ ದಿನಾಂಕ:-3/1/2022 ರಂದು ಕಲುಬುರುಗಿಯಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಮಹಾ ಸಭೆಯ ನಂತರ ಅಂದು ರಾತ್ರಿ ಗೋಲ್ಡ್ ಹಬ್ ನಲ್ಲಿ ಕಲುಬುರುಗಿ kuwj ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಅಂಡ್ ಟೀಂ ಆಯೋಜಿಸಿದ್ದ ಗೆಟ್ ಟು ಗೆದರ್ ಸಮಾರಂಭದಲ್ಲಿ ನೂರಾರು ಪತ್ರಕರ್ತರ ಜೊತೆ ನೃತ್ಯದ ಜೊತೆ ಹೆಜ್ಜೆ ಹಾಕುತ್ತಿರುವ ಏಷ್ಯಾ ಖಂಡದ ಸಂಚಾಲಕರಾದ ಮದನಗೌಡರು, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಡಿಬೆಲೆ ರಾಜಣ್ಣ ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾ.ಕಾ.ಸಮಿತಿ ಸದಸ್ಯರಾದ ದೇವೇಂದ್ರಪ್ಪ ಕಪನೂರು ಹಾಗೂ ಅನೇಕ ಪದಾಧಿಕಾರಿಗಳು ಸದಸ್ಯರುಗಳ ಡ್ಯಾನ್ಸ್ ಮಾಡುವುದರೊಂದಿಗೆ ತಮ್ಮ ಒಂದು ಸೊಂತೋಷದ ಕ್ಷಣಗಳನ್ನು ಕಳೆದರು…

 

ವರದಿ. ಮಂಜುನಾಥ್, ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;