;

ಹಗರಿಬೊಮ್ಮನಹಳ್ಳಿ 23ನೇ ವಾರ್ಡಿನ, ಬಿಜೆಪಿ, ಅಭ್ಯಾರ್ಥಿ ಪರ ಮತಯಾಚನೆ ಮಾಡಲಾಯಿತು…!!!

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಪುರಸಭೆ ಚುನಾವಣೆ ಬಿಜೆಪಿಯಿಂದ ಮತಯಾಚನೆ ಪುರಸಭೆ ಚುನಾವಣೆ ಪಟ್ಟಣದ 23 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಯಾದ ಶ್ರೀ ಜೋಗಿ ಹನುಮಂತಪ್ಪ ನವರು ಮನೆ ಮನೆಗೆ ತೆರಳಿ ಮತಯಾಚಿಸಿದರು ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ .ಬಿಜೆಪಿ ಕುರುದಗಡ್ಡಿ ಯುವ ಮುಖಂಡರಾದ A k .ರಾಮಣ್ಣ 23 ನೇ ವಾರ್ಡಿನ ಅಭಿವೃದ್ಧಿಗಾಗಿ ನಮ್ಮ ಪಕ್ಷದ ವತಿಯಿಂದ ಪ್ರಣಾಳಿಕೆಯನ್ನು ಬಿಡುಗಡೆ ಗೊಳಿಸಲಾಗಿದೆ ಮುಖ್ಯವಾಗಿ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು ವಾರ್ಡ್ ಗಳಲ್ಲಿ ಸರ್ಕಾರದ ಜಾಗ ಗುರುತಿಸಿ ಯೋಗ ಜಿಮ್ ಈ ಶುದ್ಧ ಕುಡಿಯುವ ನೀರಿನ ಘಟಕ ರಸ್ತೆ ವಿದ್ಯುತ್ ಬೀದಿ ದೀಪ ಆರೋಗ್ಯ ಕ್ಷೇತ್ರ ಸೋಲಾರ್ ಬೀದಿ ದೀಪ ಅಳವಡಿಕೆ ಹಾಗು ಚರಂಡಿ ನಿರ್ಮಾಣ ಮತ್ತು ನಿರ್ವಹಣೆ ಮತ್ತು ಜನಸಾಮಾನ್ಯರು ಪುರಸಭೆ ಗೆ ಪಾವತಿಸುವ ತೆರಿಗೆಯಲ್ಲಿ ಕನಿಷ್ಠ 25% ರಿಂದ 30 ತೆರಿಗೆ ಕಡಿಮೆ ಮಾಡುವುದು ಸಾರ್ವಜನಿಕರು ಪಾವತಿಸುವ ತೆರಿಗೆ ಕೇಂದ್ರವನ್ನು ಪುರಸಭೆ ಆವರಣದಲ್ಲಿ ಮೇ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದು .ನಮ್ಮ ಪುರಸಭೆಯನ್ನು ರಾಜ್ಯದಲ್ಲಿಯೇ ಮಾದರಿ ಪುರಸಭೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಜನರ ಆರೋಗ್ಯದ ಹಿತದೃಷ್ಟಿಯಿಂದ ವಾರ್ಡ್ ನಲ್ಲಿ ಭಯಾನಕ ರೋಗ ಹರಡದಂತೆ ಪಾಗಿಂಗ್ ಮಿಷಿನ ಅಳವಡಿಸಲಾಗುವುದು ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು .ನಮ್ಮ ಪಕ್ಷದ ಪ್ರಣಾಳಿಕೆಗಳು ನಮ್ಮ ವಾರ್ಡಿನ ಅಭ್ಯರ್ಥಿಯಾದ ಜೋಗಿ ಹನುಮಂತಪ್ಪ.M .A.B.Ed ನವರ ಪರ ಮತಯಾಚನೆ ಮಾಡಿದ್ದೇವೆ ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಾದ Ak ರಾಮಣ್ಣ ಪೇಂಟರ್ ವೀರೇಶ್ ಬಿ ಜೆ ಪಿ ಪಕ್ಷದ ಮುಖಂಡರುಗಳು ಯುವ ಕಾರ್ಯಕರ್ತರು ಉಪಸ್ಥಿತಿಯಲ್ಲಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;