ಗುಜರಾತ್ನ ಆನಂದನಗರದಲ್ಲಿ ಪ್ರಗತಿಪರ ರೈತರ,ಕೃಷಿ ಪಂಡಿತರ,ಕೃಷಿ ವಿಜ್ಞಾನಿಗಳ 3 ದಿನಗಳ ಚಿಂತನ ಮಂಥನದ ವಿಚಾರ ಸಂಕಿರಣ ಕಾರ್ಯಕ್ರಮ…!!!

ಡಿಸೆಂಬರ್ 16 ರಂದು ಈ ದೇಶದ ರೈತರ ಕಲ್ಯಾಣ ಕ್ಕಾಗಿ ಹಾಗೂ ಸರ್ವೋತೋಮುಖ ಅಭಿವೃದ್ಧಿಗಾಗಿ, ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಗುಜರಾತ್ನ
ಆನಂದನಗರದಲ್ಲಿ ಪ್ರಗತಿಪರ ರೈತರ,ಕೃಷಿ ಪಂಡಿತರ,ಕೃಷಿ ವಿಜ್ಞಾನಿಗಳ 3 ದಿನಗಳ ಚಿಂತನ ಮಂಥನದ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಹಸ್ತ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ವೀಕ್ಷಿಸಿಲು ಮನವಿ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಕಾರ್ಯಾಲಯ ದಲ್ಲಿ ನಡೆಸಿಕೊಟ್ಟ ಪತ್ರಿಕಾಗೋಷ್ಠಿ..

ಈ ಪತ್ರಿಕಾಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಜಶೇಖರ್,ಜಿಲ್ಲಾ ವಕ್ತಾರ ರಾದ ಶ್ರೀ ರಮೇಶ್ ಬಾಯರಿ,ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀ ನಂಜೇಶ್ ರೆಡ್ಡಿ ಹಾಗೂ ಜಿಲ್ಲಾ ಸಹ ವಕ್ತಾರ ಶ್ರೀ ರಾಮಣ್ಣ ಉಪಸ್ಥಿತರಿದ್ದರು…

ವರದಿ. ಎಂ. ಕೆ. ಮೂರ್ತಿ, ಚಿಕ್ಕಬಳ್ಳಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend