ಕಲಬುರ್ಗಿಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ನಾಯಿಕೋಡಿ ಗಂವಾರ ಅವರಿಗೆ ಮದರ್ ತೆರೇಸಾ ಯೂನಿವರ್ಸಿಟಿ ( usa) ವತಿಯಿಂದ ಡಾಕ್ಟರೇಟ್ ಪದವಿ…!!!

ಕಲಬುರ್ಗಿಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ನಾಯಿಕೋಡಿ ಗಂವಾರ ಅವರಿಗೆ ಮದರ್ ತೆರೇಸಾ ಯೂನಿವರ್ಸಿಟಿ ( usa) ವತಿಯಿಂದ ಡಾಕ್ಟರೇಟ್ ಪದವಿ.

ಮಾನ್ಯ ಶ್ರೀ ಮಲ್ಲಿಕಾರ್ಜುನ S ನಾಯಿಕೋಡಿ  ಸಾಕಿನ್ : ಗಂವಾರ  ತಾಲೂಕ : ಜೇವರ್ಗಿ ಜಿಲ್ಲಾ : ಕಲಬುರಗಿ ಇವರಿಗೆ ಅವರ ಮೆಚ್ಚುಗೆಯ ಕಾರ್ಯವನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು ಅಕೋಲಾದೆ ಆಫ್ ಕಾನ್ಫರ್ಮೆಂಟ್ ಆಫ್ ನೋನ್ -ಅಕಾಡೆಮಿಕ್ ನಾಲೆಡ್ಜ್ ಅವಾರ್ಡ್ ಬೆಂಗಳೂರಿನ  ಪರಾಗ್ ಹೋಟೆಲ್ ನಲ್ಲಿ ಮದರ್ ತೆರೇಸಾ ಯೂನಿವರ್ಸಿಟಿ (ಯು ಎಸ್ ಎ ) ವೈಸ್ – ಚಾನ್ಸಲ್ಲೋr- ಎಸ್ ಮ್ಆಸ್ಟ್ರೇಲಿಯ ಜೇಮ್ಸ ಕೆರ್  ಅಂಡ್ ಪ್ರೋ ವೈಸ್ ಚಾನ್ಸೆಲ್ಲೂ, ಎಸ್ ಮ ಡಿರ್: ವಿಜಯ್ ಸರಸ್ವತಿ ಇವರ ವತಿಯಿಂದ ಪದವಿ ನೀಡಲಾಯಿತು ಇನ್ನಿತರು ಗಣ್ಯರು ಆದಂತಹ ಫಾಲ್ಕೆ ಪ್ರಶಸ್ತಿ ಪಡೆದಂತ ರೂಕ್ಸನಾ ಮೇಡಂ ಮತ್ತು ಶ್ರೀ ಶ್ರೀ ಬಂತಾನಾಲ್ ಶ್ರೀಗಳು ಹಾಗೂ ಇನ್ನಿತರರು ಮತ್ತು ಗಂವಾರ ಗ್ರಾಮದ ಶ್ರೀ ಶಾಂತಯ್ಯ ಸ್ವಾಮಿ ಸ್ಥಾವರಮಠ ಮಾಜಿ ತಾಲೂಕ ಪಂಚಾಯತ್ ಸದಸ್ಯರು ಹಾಗೂ ಸಂತೋಷ ಪಾಟೀಲ್ ಇಟಗಿ ಹಾಗೂ ಮೋಹನ್ ಕುಮಾರ ಪಾಟೀಲ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಮಲ್ಲಣ್ಣ ನಾಯಿಕೋಡಿ ಹಾಗೂ ಚಂದ್ರು ಗಣಜಲಖೆಡ್ vssn ಸದಸ್ಯರು ಹಾಗೂ ಶರಣು ಪೂಜಾರಿ ಚಿಗರಹಳ್ಳಿ ಜೇಟೆಪ್ಪಾ ಪೂಜಾರಿ ಇಜೇರಿ ಹಾಗೂ ರವಿ ಭೋವಿ SDMC ಸದಸ್ಯರು ಹಾಗೂ ರಾಜಶೇಖರ್ ನಾಯಿಕೋಡಿ ಹಾಗೂ ಬಸಯ್ಯ ಸ್ವಾಮಿ ಆಂದೋಲ ಮತ್ತು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ವರದಿ. ಬಸವರಾಜ್ ಹಿರೇಮಠ್, ಕಲಬುರ್ಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend