ಸಿಂಧನೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶ ಮೇರೆಗೆ ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಅಭಿಯಾನ ನಡೆಯಿತು. ಇದರ ಪ್ರಯುಕ್ತ ಸಿಂಧನೂರ ತಾಲೂಕಿನ ನಗರ ಮತ್ತು ಗ್ರಾಮೀಣ ಬ್ಲಾಕ ಕಾಂಗ್ರೆಸ್ ಸಮಿತಿ ವತಿಯಿಂದ ಕೋಟೆ ಈರಣ್ಣ ಕಲ್ಯಾಣ ಮಂಟಪ ಸಿಂಧನೂರನಲ್ಲಿ ಪಂಪನಗೌಡ ಬಾದಲಿ೯ ಅಧ್ಯಕ್ಷರು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅವರಅಧ್ಯಕ್ಷತೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರು ಮಲ್ಲಿಕಾಜು೯ನ ಮಾ.ಪಾ , ಖಾಜಿ ಮಲ್ಲಿಕಾ ಅಹ್ಮದ್ ಅಧ್ಯಕ್ಷರು ನಗರ ಬ್ಲಾಕ ಕಾಂಗ್ರೆಸ್, ಅನೀಲಕುಮಾರ ವೈ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದಶಿ೯, ಮುಖಂಡರಾದ ಕಾಳಿಂಗಪ್ಪ ವಕೀಲರು, ದೊಡ್ಡನಗೌಡ ರಾಮರೆಡ್ಧಿಕ್ಯಾಂಪ, ನೀರುಪಾದಿ ವಕೀಲರು,ಶರಣೇಗೌಡ ಮಾಜಿ ನಗರ ಪ್ರಾ.ಯೋ.ಅಧ್ಯಕ್ಷರು , ದುರಗಪ್ಪ ಕಟಾಲಿ, ಛತ್ರಪ್ಪ, ಉಮೇಶ ನಗರಸಬೆ ಸದಸ್ಯರು ಕಾಯ೯ಕತ೯ರು ಮತ್ತಿತರರು ಉಪಸ್ಥಿತರಿದ್ದರು …

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
