;

ಚಿಕ್ಕಜೋಗಿಹಳ್ಳಿ:ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆ,ಕೊಲೆ.!?ಶಂಕೆ ಪೋಷಕರ ಆರೋಪ…!!!

ಚಿಕ್ಕಜೋಗಿಹಳ್ಳಿ:ನೇಣು ಬಿಗಿದ ರೀತಿಯಲ್ಲಿ ಶವ ಪತ್ತೆ,ಕೊಲೆ.!?ಶಂಕೆ ಪೋಷಕರ ಆರೋಪ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕ ಜೋಗಿಹಳ್ಳಿ ಗ್ರಾಮದಲ್ಲಿ,ಮಹಿಳೆಯೋರ್ವಳು ಕೊರಚರ ನೇತ್ರಾವತಿ (22) ನೇಣುಬಿಗಿದ ರೀತಿಯಲ್ಲಿ ಶವಪತ್ತೆಯಾಗಿದೆ. ಇದು ಕೊಲೆಯಾಗಿದ್ದು ಆತ್ಮ ಹತ್ಯ ಅಲ್ಲ ಈ ಮೂಲಕ, ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮರ್ಮಾಂಗಕ್ಕೆ ತೀರ್ವ ಹೊಡೆದಿದ್ದು ಕೊಲೆಮಾಡಿ ನಂತರ ನೇಣುಹಾಕಲಾಗಿದೆ, ಕೊಲೆಯನ್ನು ಮೃತಳ ಗಂಡ ಕೊರಚರ ವಿಜಯಕುಮಾರ (ಪ್ಯಾನ್ಸಿ ಸ್ಟೋರ್ ಮಾಲೀಕ )ಅವನ ತಂದೆ ಚಿನ್ನಸ್ವಾಮಿ, ಗಂಡನ ತಂಗಿ ಸೇರಿ ಕೊಲೆ ಮಾಡಿದ್ದಾರೆಂದು ನೇತ್ರಾಳ ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ,ಕೊಲೆ ಮಾಡಿ ನಂತರ ನೇಣುಹಾಕಿ ಆತ್ಮ ಹತ್ಯೆ ಎಂದು ಮುಚ್ಚಿಹಾಕುವ ಯತ್ನ ನಡೆದಿರುವುದಾಗಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿರುವುದಾಗಿ ತಿಳಿದುಬಂದಿದೆ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;