;

ದಶಮಾಪುರ:ಗ್ರಾಮ ಸಂತೆ ಪ್ರಾರಂಭ…!!!

ದಶಮಾಪುರ:ಗ್ರಾಮ ಸಂತೆ ಪ್ರಾರಂಭ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದಲ್ಲಿ,ನೂತನವಾಗಿ ವಾರದ ಗ್ರಾಮ ಸಂತೆ ಮಾರುಕಟ್ಟೆ ಪ್ರಾರಭಿಸಲಾಯಿತು.ಗ್ರಾಪಂ ಅಧ್ಯಕ್ಷೆ ಶ್ರೀಮತಿ ರೋಹಿಣಿ ಕೊಟ್ರೇಶರವರು ವಾರದ ಸಂತೆ ಮಾರುಕಟ್ಟೆ ಉದ್ಘಾಟಿಸಿದರು,ಗ್ರ‍ಾಪಂ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಯರು ಉಪಸ್ಥಿತರಿದ್ದರು.ಗ್ರಾಮ ಹಾಗೂ ನೆರೆ ಹೊರೆ ಗ್ರ‍ಾಮಗಳ ಗ್ರಾಮಸ್ಥರು ಮತ್ತು ಸಂತೆ ಮಾಡಲು ಬಂದ ಗ್ರ‍ಾಹಕರು,ವಾರದ ಸಂತೆಯಲ್ಲಿ ತಮ್ಮ ತರಕಾರಿ ಗಳನ್ನು ಹಾಗೂ ಅಗತ್ಯ ಬಳಕೆ ವಸ್ಥುಗಳನ್ನು ಮಾರಲು. ವಿವಿದೆಡೆಗಳಿಂದ ಆಗಮಿಸಿರುವ ಐವತ್ತಕ್ಕೂ ಹೆಚ್ಚು ಜನ ವ್ಯಾಪಾರಸ್ಥರು ದಶಮಾಪುರ ವಾರದ ಗ್ರಾಮ ಸಂತೆಯಲ್ಲಿ ವ್ಯಾಪಾರ ಪ್ರ‍ಾರಂಭಿಸಿದರು….

ವರದಿ.ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;