;

ಕಾತ್ರಿಕೇಹಟ್ಟಿ: ಅಂಗನವಾಡಿ ಕೇಂದ್ರಗಳು ಪುನರ್ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.!

ಕಾತ್ರಿಕೇಹಟ್ಟಿ: ಅಂಗನವಾಡಿ ಕೇಂದ್ರಗಳು ಪುನರ್ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ಗ್ರಾಮಪಂಚಾಯಿತಿ ವ್ಯಪ್ತಿಯ ಕಾತ್ರಿಕೇಹಟ್ಟಿ ಗ್ರಾಮದಲ್ಲಿ ಎ ಮತ್ತು ಬಿ ಕೇಂದ್ರ ಅಂಗನವಾಡಿ ಪುನರ್ ಆರಂಭವಾದವು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಲ್ಲಮ್ಮ ಸಿದ್ದಣ್ಣ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುರಿಬೈಯಣ್ಣ, ಎಸ್.ಪಿ.ರಾಜಣ್ಣ, ಮತ್ತು ಜಿ.ಶಿಲ್ಪಾ ಪಲಾಕ್ಷ, ಹಾಗೂ ದುರುಗಮ್ಮ ದುರುಗಣ್ಣ, ಕೃಷಿ ಪತ್ತಿನ ಸಹಕಾರಿ ಸಂಘದ ಉಪದ್ಯಕ್ಷರಾದ ತಿಪ್ಪೇಸ್ವಾಮಿ, ಊರಿನ ಮುಖಂಡರಾದ ಗೊಂಚಿಗಾರ್ ರಾಜಣ್ಣ, ನಾಗೇಶ, ಅರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತರು, ಜಿ ಲಷ್ಮಿದೇವಿ, ಪಿ.ಶಾಂತಮ್ಮ, ಅಂಗನವಾಡಿ ಸಹಾಯಕರಾದ ಎಸ್ ಶಾಂತಮ್ಮ, ಈ.ಜಯಮ್ಮ, ಆಶಾ ಕಾರ್ಯಕರ್ತರು ಡಿ.ಬಿ.ಬಸಮ್ಮ, ಹಂಪಮ್ಮ, ಮತ್ತು ಮಕ್ಕಳು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;